ರವೆ ಕೇಸರಿ

Spread The Taste
Serves
6
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 2084
Likes :

Preparation Method

  • ಒಂದು ಪ್ಯಾನ್ ಬಿಸಿ ಮಾಡಿ, ಎರಡು ಚಮಚ ತುಪ್ಪ ಹಾಕಿ, ರವೆ ಹುರಿದು ಪಕ್ಕಕ್ಕಿಡಿ.
  • ಹೆಚ್ಚು ತುಪ್ಪ ಸೇರಿಸಿ ಗೋಡಂಬಿ ಹುರಿದು, ಒಣದ್ರಾಕ್ಷಿ ಹಾಕಿ ಉಬ್ಬಲು ಬಿಡಿ.
  • ವಿಶಾಲವಾದ ಪ್ಯಾನ್ನಲ್ಲಿ 600 ಮಿಲಿ ನೀರು ಹಾಕಿ, ಕುದಿಯಲು ಬಿಡಿ. 
  • ಕೇಸರಿ ಬಣ್ಣ ಪುಡಿ ಸೇರಿಸಿ, ಹುರಿದ ರವೆ ಹಾಕಿ, ತಿರುಗಿಸಿ, ಉಂಡೆಗಳು ಆಗದಂತೆ ನೋಡಿಕೊಳ್ಳಿ.
  • ರವಾ ಬೆಂದು, ನೀರು ಆವಿಯಾದಾಗ, ಸಕ್ಕರೆ, ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಬೆರೆಸಿ, ಮಧ್ಯಮ ಉರಿಯಲ್ಲಿ ಇಡಿ. 
  • ತುಪ್ಪ ಕೇಸರಿಯಿಂದ ಪ್ರತ್ಯೇಕವಾದಾಗ, ಗ್ಯಾಸ್ ಆರಿಸಿ.
  • ಒಂದು ಬಟ್ಟಲಿಗೆ ವರ್ಗಾಯಿಸಿ ಬಿಸಿಯಾಗಿ ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA