ರಸಮಲೈ

Spread The Taste
Serves
Preparation Time:
Cooking Time:
Hits   : 1999
Likes :

Preparation Method

  • ಒಂದು ದಪ್ಪ ತಳದ ಪ್ಯಾನ್ ನಲ್ಲಿ ಹಾಲು ಕುದಿಸಿ.
  • ಕೇಸರಿ ಸೇರಿಸಿ.
  • ನಿಂಬೆ ರಸ ಹಿಂಡಿ, ಹಾಲು ಒಡೆಯಲು ಬಿಡಿ.
  • ಒಂದು ತೆಳುವಾದ ಹತ್ತಿ ಬಟ್ಟೆ ಬಳಸಿ ಒಡೆದ ಹಾಲನ್ನು ಸೋಸಿಕೊಳ್ಳಿ.
  • ನೀರಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • 750 ಮಿಲಿ ಹಾಲನ್ನು ಕುದಿಸಿ ಅದನ್ನು ಅರ್ಧಕ್ಕೆ ಕಡಿಮೆ ಮಾಡಿಕೊಳ್ಳಿ. ½ ಬಟ್ಟಲು ಸಕ್ಕರೆ ಸೇರಿಸಿ, ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಬೆರೆಸಿ.
  • ಒಲೆಯಿಂದ ತೆಗೆದು ಪಕ್ಕಕ್ಕಿಡಿ.
  • ಸೋಸಿದ ಒಡೆದ ಹಾಲನ್ನು (ಗಟ್ಟಿ ಬಾಗ) ಮೃದುವಾದ ಹಿಟ್ಟನ್ನಾಗಿ ನಾದಿಕೊಳ್ಳಿ.
  • ಚಿಕ್ಕ ಚಿಕ್ಕ ಉಂಡೆಮಾಡಿ, ಸ್ವಲ್ಪ ತಟ್ಟಿ.
  • ಸಕ್ಕರೆ ಪಾಕಕ್ಕೆ ಉಂಡಗಳನ್ನು ಹಾಕಿ.
  • ಐದು ನಿಮಿಷಗಳ ಕಾಲ ಬಿಡಿ.
  • ನೀರನ್ನು ಚಿಮುಕಿಸಿ .
  • ಪಿಸ್ತಾ, ಗೋಡಂಬಿಗಳೊಂದಿಗೆ ಅಲಂಕರಿಸಿ ಬಡಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA