ಮೈಸೂರು ಪಾಕ್

Spread The Taste
Serves
Preparation Time:
Cooking Time: 20-25 ನಿಮಿಷಗಳು
Hits   : 955
Likes :

Preparation Method

  • ಸಕ್ಕರೆಯೊಂದಿಗೆ ನೀರನ್ನು ಕುದಿಸಿ, ಒಂದೆಳೆ ಪಾಕ ತೆಗೆದುಕೊಳ್ಳಿ.
  • ಹಿಟ್ಟು ಸೇರಿಸಿ ನಿರಂತರವಾಗಿ ಬೆರೆಸಿ. ನಯವಾಗುವವರೆಗೂ ಮಿಶ್ರಣ ಮಾಡಿ.
  • ತುಪ್ಪ ಸೇರಿಸಿ, ತಿರುಗಿಸುತ್ತಿರಿ.
  • ಹಿಟ್ಟಿನಿಂದ ನೊರೆ ಬಂದಾಗ, ಅಡಿಗೆ ಸೋಡಾ ಸೇರಿಸಿ ತಿರುಗಿಸುತ್ತಿರಿ.
  • ಒಲೆಯಿಂದ ತೆಗೆದು ಮತ್ತು ತುಪ್ಪ ಸವರಿದ ತಟ್ಟೆಯಲ್ಲಿ ಹಾಕಿ ಅದನ್ನು ಸಮ ಮಾಡಿ.
  • ಬೇಕಾದ ಆಕಾರಕ್ಕೆ ಕತ್ತರಿಸಿ ಮತ್ತು ಸೇವಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA