ಹಾಲು ಕೋವಾ

Spread The Taste
Serves
Preparation Time:
Cooking Time: 30 ನಿಮಿಷಗಳು
Hits   : 5458
Likes :

Preparation Method

  • ಒಂದು ದಪ್ಪ ತಳದ ಪಾತ್ರೆಯಲ್ಲಿ ಎರಡು ಲೀಟರ್ ಹಾಲನ್ನು ತೆಗೆದುಕೊಳ್ಳಿ.
  • ಇದನ್ನು ಕುದಿಸಿ.
  • ಕಡಿಮೆ ಜ್ವಾಲೆಯಲ್ಲಿ ಇಟ್ಟು ನಿರಂತರವಾಗಿ ತಿರುಗಿಸಿ.
  • ಹಾಲು ತುಂಬಾ ಗಟ್ಟಿಯಾದಾಗ, ಸಕ್ಕರೆ ಮತ್ತು ತುಪ್ಪ ಸೇರಿಸಿ.
  • ಸಕ್ಕರೆಯು ಕರಗಿ, ಹಾಲು ಗಟ್ಟಿಯಾಗುವ ವರೆಗೆ ನಿರಂತರವಾಗಿ ತಿರುಗಿಸಿ.
  • ನಂತರ ಉಪಯೋಗಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA