ಲಡ್ಡು

Spread The Taste
Makes
12
Preparation Time: 15 ನಿಮಿಷಗಳು
Cooking Time: 45 ನಿಮಿಷಗಳು
Hits   : 1259
Likes :

Preparation Method

  • ವಿಶಾಲ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟು ಒಟ್ಟಿಗೆ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಹರಿಯುವ ಹಾಗೆ ಬ್ಯಾಟರ್ (ದೋಸೆ ಬ್ಯಾಟರ್ ತರ) ಮಾಡಿ ಕೊಳ್ಳಿ. 
  •  ಒಂದು ಚಮಚ ತುಪ್ಪವನ್ನು ಒಂದು ಪ್ಯಾನ್ ನಲ್ಲಿ ಬಿಸಿಮಾಡಿ.
  • ಗೋಡಂಬಿ, ಒಣದ್ರಾಕ್ಷಿ, ಲವಂಗ ಫ್ರೈ ಮಾಡಿ ಪಕ್ಕಕ್ಕಿಡಿ.
  • 250 ಮಿಲೀ ನೀರನ್ನು ಕುದಿಸಿ .
  • ನೀರಿಗೆ ಸಕ್ಕರೆ ಸೇರಿಸಿ, ಒಂದೆಳೆ ಪಾಕ ತೆಗೆದುಕೊಳ್ಳಿ.
  • ಇದಕ್ಕೆ ಕೇಸರಿ ಪುಡಿ, ಕೇಸರಿ ಸೇರಿಸಿ, ಒಲೆಯಿಂದ ಇಳಿಸಿ.
  • ತುಪ್ಪವನ್ನು ಒಂದು ಪ್ಯಾನ್ನಲ್ಲಿ ಬಿಸಿ ಮಾಡಿ, ವಿಶಾಲವಾದ ಬೂಂದಿ ಸೌಟು ತೆಗೆದುಕೊಳ್ಳಿ.
  • ತುಪ್ಪದ ಮೇಲೆ ಸೌಟು ಹಿಡಿಯುವ ಮೂಲಕ ಬ್ಯಾಟರ್ ಸುರಿಯಿರಿ.
  • ಬೂಂದಿಗಳನ್ನು ಫ್ರೈ ಮಾಡಿ, ಸಕ್ಕರೆ ಪಾಕದಲ್ಲಿ ಹಾಕಿ ನಿಧಾನವಾಗಿ ಒತ್ತಿ.
  • ಬೂಂದಿಗಳನ್ನು ಸಕ್ಕರೆ ಪಾಕದಿಂದ ತೆಗೆದು ಪಕ್ಕಕ್ಕಿಡಿ.
  • ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಲವಂಗವನ್ನು ಬೂಂದಿಗೆ ಸೇರಿಸಿ ಮತ್ತು ಬೂಂದಿ ಮಿಶ್ರಣವನ್ನು ಚುರ್ನೆರ್ ಸಹಾಯದಿಂದ ಚೆನ್ನಾಗಿ ಕಲಬೆರೆಕೆ ಮಾಡಿ.
  • ಸಣ್ಣ ಲಡ್ಡು ಉಂಡೆ ಮಾಡಿ ಸೇವಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA