ತೆಂಗಿನಕಾಯಿ ಬರ್ಫಿ

Spread The Taste
Makes
30
Preparation Time: 7 ನಿಮಿಷಗಳು
Cooking Time: 10 ನಿಮಿಷಗಳು
Hits   : 1463
Likes :

Preparation Method

  • ಒಂದು ತಟ್ಟೆಗೆ ತುಪ್ಪ ಸವರಿಕೊಳ್ಳಿ.
  • ಒಂದು ದಪ್ಪ ತಳದ ಪ್ಯಾನ್ನಲ್ಲಿ 1 ಬಟ್ಟಲು ನೀರು ಬಿಸಿ ಮಾಡಿ.
  • ನೀರು ಕುದಿಯಲು ಶುರು ಆದಾಗ ಸಕ್ಕರೆ ಹಾಕಿ, ಒಂದೆಳೆ ಪಾಕ ಬರುವವರೆಗೆ ಕುದಿಸಿ.  
  • ತುರಿದ ತೆಂಗಿನ ಕಾಯಿ ಸೇರಿಸಿ ಐದು ನಿಮಿಷಗಳ ಕಾಲ ನಿರಂತರವಾಗಿ ಬೆರೆಸಿ.
  • ತುಪ್ಪ ಸೇರಿಸಿ ಎರಡು ನಿಮಿಷ ಬೆರೆಸಿ.
  • ಇದು ಗಟ್ಟಿಯಾದಾಗ, ಒಲೆಯಿಂದ ತೆಗೆದು, ತುಪ್ಪ ಸವರಿದ ತಟ್ಟೆಗೆ ಹಾಕಿ.
  • ಇದು ತಣ್ಣಗೆ ಆದಾಗ ತುಂಡುಗಳಾಗಿ ಕತ್ತರಿಸಿ, ಬಡಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA