ಬಾದಾಮಿ ಹಲ್ವಾ

Spread The Taste
Serves
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 3311
Likes :

Preparation Method

  • ಮೂವತ್ತು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿ.
  • ಸಿಪ್ಪೆ ತೆಗೆದು ಮತ್ತೆ ನೆನೆಸಿ.
  • ಹಾಲಿನ ಜೊತೆ ಬಾದಾಮಿಯನ್ನು ರುಬ್ಬಿ. ನೀರು ಇರಬೇಕು.
  • ಒಂದು ದಪ್ಪ ತಳದ ಪ್ಯಾನ್ನಲ್ಲಿ 250 ಮಿಲೀ ನೀರು ಬಿಸಿ ಮಾಡಿ.
  • ನೀರು ಕುದಿಯಲು ಶುರು ಆದಾಗ ಸಕ್ಕರೆ ಹಾಕಿ, ಒಂದೆಳೆ ಪಾಕ ಬರುವವರೆಗೆ ಕುದಿಸಿ.  
  • ರುಬ್ಬಿದ ಬಾದಾಮಿ, ತುಪ್ಪ, ಬಣ್ಣದ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದನ್ನು ನಿರಂತರವಾಗಿ ಬೆರೆಸಿ, ಇದು ಹಲ್ವಾ ಸ್ಥಿರತೆಗೆ ಬಂದಾಗ, ತುಪ್ಪ ಸವರಿದ ತಟ್ಟೆಗೆ ಹಾಕಿ. ತಣ್ಣಗಾಗಲು ಬಿಡಿ. 
  • ಒಂದು ಚಮಚ ಬಾದಾಮಿ ಹಲ್ವಾ ತೆಗೆದು ಬೆಣ್ಣೆ ಹಾಳೆಯಲ್ಲಿ ಪ್ಯಾಕ್ ಮಾಡಿ.
  • ಬೆಣ್ಣೆ ಹಾಳೆಯಲ್ಲಿನ ಎಲ್ಲಾ ಹಲ್ವಾ ವನ್ನು ಪ್ಯಾಕ್ ಮಾಡಿ ಮತ್ತು ಬಡಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA