ಅಧೀರಸಂ

Spread The Taste
Makes
20
Preparation Time: 40 ನಿಮಿಷಗಳು
Cooking Time: 40 ನಿಮಿಷಗಳು
Hits   : 4495
Likes :

Preparation Method

  • ಅಕ್ಕಿಯನ್ನು 1 ಗಂಟೆ ನೆನೆಸಿ, ನೀರು ಬಸಿದು ಕೊಳ್ಳಿ. 
  • ಹೆಚ್ಚಿನ ನೀರು ತೆಗೆಯಲು, ಇದನ್ನು ಒಂದು ಮಸ್ಲಿನ್ ಬಟ್ಟೆ ಮೇಲೆ ಹರಡಿ. 
  • ಸ್ವಲ್ಪ ತೇವವಿದ್ದಂತೆ ಪುಡಿಮಾಡಿಕೊಳ್ಳಿ.
  • ದೊಡ್ಡ ರಂಧ್ರವಿರುವ ಜಾಲರಿಯ ಮೂಲಕ ಒಂದು ಬಟ್ಟಲು (200 ಗ್ರಾಂ) ಅಕ್ಕಿ ಹಿಟ್ಟು ಜರಡಿ ಮಾಡಿ, 
  • ಹರಳುಗಳಂತೆ ಇರುವ ಹಿಟ್ಟನ್ನು ಪಕ್ಕಕ್ಕಿಡಿ.  
  • ಉಳಿದ ಹಿಟ್ಟು ಜರಡಿ ಮಾಡಿ ಹರಳುಗಳಂತೆ ಇರುವ ಹಿಟ್ಟನ್ನು ಪಕ್ಕಕ್ಕಿಡಿ.  
  • ಒಂದು ದಪ್ಪ ತಳದ ಪಾತ್ರೆಯಲ್ಲಿ ಎರಡು ಚಮಚ ನೀರು ಮತ್ತು ಪುಡಿ ಬೆಲ್ಲ ಸೇರಿಸಿ, ಖಾಯಿಸಿ.
  • ಪಾಕ ಸ್ಥಿರತೆ ಪರಿಶೀಲಿಸಲು, ಒಂದು ಪ್ಲೇಟ್ ನೀರಿನಲ್ಲಿ ಸಿರಪ್ ನ ಎರಡು ಹನಿಗಳನ್ನು ಹಾಕಿ.
  • ಸಿರಪ್ ಕರಗದಿದ್ದರೆ ಮತ್ತು ಚೆಂಡನ್ನು ಮಾಡಬಹುದಾದರೆ ಸಿರಪ್ ಸಿದ್ಧವಾಗಿದೆ.
  • ನುಣ್ಣಗಿನ ಅಕ್ಕಿ ಪುಡಿಗೆ ಸಿರಪ್ ಸುರಿಯಿರಿ.
  • ಗಸಗಸೆ, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ. ಚೆನ್ನಾಗಿ ಬೆರೆಸಿ.
  • ಅಕ್ಕಿ ಹಿತ್ತಿನ ಒಂದು ಸಣ್ಣ ಉಂಡೆಯನ್ನು ತೆಗೆದು ಕೊಂಡು, ತುಪ್ಪ ಸವರಿದ ಬಾಳೆ ಎಲೆಯ ಮೇಲೆ ತಟ್ಟಿಕೊಳ್ಳಿ.
  • ದಪ್ಪಗೆ ಗುಂಡಗೆ ತಟ್ಟಿಕೊಳ್ಳಿ. ಐದು ಅಥವಾ ಆರು ಈ ರೀತಿ ತಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ತಟ್ಟಿರುವ ಉಂಡೆಗಳನ್ನು ಒಂದೊಂದಾಗಿ ಬಿಡಿ. 
  • ಒಂದು ಸೌಟು ಬಿಸಿ ಎಣ್ಣೆ ತೆಗೆದುಕೊಂಡು ಅಧೀರಸಂ ಮೇಲೆ ಸುರಿಯಿರಿ.
  • ಅಧಿರಸಂ ಒಂದು ಕಡೆ ಬೆಂದಾಗ, ತಿರುವಾಕಿ.
  • ಇದು ಸಂಪೂರ್ಣವಾಗಿ ಬೆಂದಾಗ, ಹೆಚ್ಚುವರಿ ತೈಲ ತೆಗೆಯಲು ಮತ್ತು ಅಧಿರಸಂನ್ನು ಮೃದುವಾಗಿ ಮಾಡಲು ಅಧಿರಸಂನ್ನು 
  • ಎರಡು ಜಾಲರಿ ಮದ್ಯ ಇಟ್ಟು ಒತ್ತಿ.
  •  ಉಳಿದ ಹಿಟ್ನಿಂದ ಇಂತಹ ಅಧಿರಸಂನ್ನು ಮಾಡಿ ಒಂದರ ನಂತರ ಇನ್ನೊಂದನ್ನು ಒತ್ತಿ ಬಡಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA