ಅಚ್ಚು ಮುರುಕು

Spread The Taste
Makes
30
Preparation Time:
Cooking Time: 25 ನಿಮಿಷಗಳು
Hits   : 2157
Likes :

Preparation Method

  • ಅಕ್ಕಿಯನ್ನು ನೆನೆಸಿ, ಸಂಪೂರ್ಣವಾಗಿ ನೀರಿನ್ನು ಬಸಿದು ಪುಡಿ ಮಾಡಿಕೊಳ್ಳಿ.
  • ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬೀಟ್ ಮಾಡಿ.
  • ತೆಂಗಿನಕಾಯಿ ತುರಿದು ಹಾಲು ತೆಗೆದುಕೊಳ್ಳಿ.
  • ಮೊಟ್ಟೆ, ತೆಂಗಿನ ಹಾಲು, ಮೈದಾ, ಸಕ್ಕರೆ, ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ದೋಸೆ ಬ್ಯಾಟರ್ ತರ ಮಾಡಿಕೊಳ್ಳಿ .
  • ಇಧಯಂ ಎಳ್ಳೆಣ್ಣೆಯನ್ನು ವಿಶಾಲವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಬಿಸಿ ಎಣ್ಣೆ ಒಳಗೆ, ಅಚ್ಚು ಮುರುಕು ಅಚ್ಚನ್ನು ಅದ್ದಿ, ಐದು ನಿಮಿಷಗಳ ಕಾಲ ಅದನ್ನು ಬಿಡಿ.
  • ಮುಕ್ಕಾಲು ಬಾಗ ಅಚ್ಚನ್ನು ಬ್ಯಾಟರ್ ನಲ್ಲಿ ಅದ್ದಿ, ಬಿಸಿ ಎಣ್ಣೆ ಒಳಗೆ ಅಚ್ಚನ್ನು ಬಿಡಿ.
  • ಅಚ್ಚು ಚಕ್ಕುಲಿಯು ಅರ್ಧ ಬೆಂದ ಮೇಲೆ ಅದು ಅಚ್ಚಿನಿಂದ ಹೊರಗೆ ಬರುತ್ತದೆ.
  • ಕಂಡು ಬಣ್ಣ ಬಂದ ಮೇಲೆ, ಎಣ್ಣೆಯಿಂದ ತೆಗೆಯಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA