ಥೇನ್ ಕುಜ್ಹಲ್

Spread The Taste
Serves
Preparation Time: 30 ನಿಮಿಷಗಳು
Cooking Time: 50 ನಿಮಿಷಗಳು
Hits   : 1289
Likes :

Preparation Method

  • ಅಕ್ಕಿಯನ್ನು ಶುದ್ಧ ಮಾಡಿ, ತೊಳೆದು ನೀರನ್ನು ಬಸಿದು ಒಂದು ಶುದ್ಧ ಮಸ್ಲಿನ್ ಬಟ್ಟೆಯ ಮೇಲೆ ಒಣಗಿಸಿ, ಪುಡಿ ಮಾಡಿಕೊಳ್ಳಿ.
  • ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹುರಿದು, ನುಣ್ಣಗೆ ಕುಟ್ಟಿಕೊಳ್ಳಿ.
  • ವಿಶಾಲ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಉದ್ದಿನ ಬೇಳೆ ಪುಡಿ, ಬೆಣ್ಣೆ ಮತ್ತು ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ.
  • ಚಕ್ಕುಲಿಯ ಅಚ್ಹಿನ ಒಳಗೆ ಒಂದು ರಂಧ್ರವಿರುವ ಪ್ಲೇಟ್ ಇರಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಎಣ್ಣೆ ಕಾದ ಮೇಲೆ, ಹಿಟ್ಟಿನ್ನು ಚಕ್ಕುಲಿಯ ಅಚ್ಹಿನಲ್ಲಿ ತುಂಬಿ, ನಿಧಾನವಾಗಿ ನೇರವಾಗಿ ಚಕ್ಕುಲಿಯನ್ನು ವೃತ್ತಾಕಾರದಲ್ಲಿ ಎಣ್ಣೆಯಲ್ಲಿ ಒತ್ತಿ
  • ಗರಿಗರಿಯಾಗಿ, ಸುವರ್ಣ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಗಾಳಿಹೋಗದ ಡಬ್ಬದಲ್ಲಿ ಸಂಗ್ರಹಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA