ಸೂಸಿಯಮ್

Spread The Taste
Makes
20
Preparation Time: 50 ನಿಮಿಷಗಳು
Cooking Time: 40 ನಿಮಿಷಗಳು
Hits   : 5579
Likes :

Preparation Method

  • ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ನೆನೆಸಿ ರುಬ್ಬಿಕೊಳ್ಳಿ.
  • ಎರಡನ್ನು ಒಟ್ಟಿಗೆ ಮಿಶ್ರಣ ಮಾಡಿ ಬ್ಯಾಟರ್ ಮಾಡಿಕೊಳ್ಳಿ.
  • ಬೆಲ್ಲ ಕುಟ್ಟಿಕೊಳ್ಳಿ.
  • ತೆಂಗಿನಕಾಯಿ ತುರಿದುಕೊಳ್ಳಿ.
  • ನೆನೆಸಿದ ಕಡಲೆ ಬೇಳೆ, ತುರಿದ ತೆಂಗಿನಕಾಯಿ ಮತ್ತು ಬೆಲ್ಲದ ಪುಡಿಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ಕಡಲೆ ಬೇಳೆ  ಬ್ಯಾಟರ್ ನ್ನು  ಸಣ್ಣ ಸಣ್ಣ ಉಂಡೆ ಮಾಡಿ ಕೊಳ್ಳಿ. 
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಉಂಡೆಗಳನ್ನು ಅಕ್ಕಿ ಮತ್ತು ಉದ್ದಿನಬೇಳೆ ಬ್ಯಾಟರ್ ನಲ್ಲಿ  ಅದ್ದಿ, ಸುವರ್ಣ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA