ಮಿಶ್ರ ಬೇಳೆ ವಡೆ

Spread The Taste
Serves
8
Preparation Time: 20 ನಿಮಿಷಗಳು
Cooking Time: 1 ಗಂಟೆ
Hits   : 2379
Likes :

Preparation Method

  • ತೆಂಗಿನ ಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
  • ತೊಗರಿಬೇಳೆ, ಕಡಲೆಬೇಳೆ, ಅಕ್ಕಿಯನ್ನು  ಒಟ್ಟಿಗೆ ನೆನೆಸಿಡಿ.
  • ಹೆಸರುಬೇಳೆ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೆನೆಸಿಡಿ .
  • ತೊಗರಿಬೇಳೆ ಮಿಶ್ರಣಕ್ಕೆ  ಉಪ್ಪು ಸೇರಿಸಿ ಮತ್ತು ಒರಟಾಗಿ ರುಬ್ಬಿ ಕೊಳ್ಳಿ.
  • ನೀರು ಇಲ್ಲದಂತೆ ಹೆಸರುಬೇಳೆ ಯನ್ನು ಸೋಸಿಕೊಳ್ಳಿ .
  • ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ ರುಬ್ಬಿ ಕೊಳ್ಳಿ.
  • ರುಬ್ಬಿದ ತೊಗರಿಬೇಳೆ ಮಿಶ್ರಣ ಮತ್ತು ಉದ್ದಿನ ಬೇಳೆಗೆ ಬಸಿದ ಹೆಸರುಬೇಳೆ ಹಾಕಿ ಮಿಶ್ರಣ ಮಾಡಿ.
  • ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿ, ಕೊತ್ತಂಬರಿ ಸೊಪ್ಪನ್ನು  ಸಣ್ಣಗೆ ಹಚ್ಚಿ ಮಿಶ್ರಣಕ್ಕೆ ಸೇರಿಸಿ.
  • ಒಂದು ಸಣ್ಣ ಬಾಣಲೆಯಲ್ಲಿ ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಬಿಸಿ ಮಾಡಿ .
  • ಎಣ್ಣೆಗೆ ಸಾಸಿವೆ  ಹಾಕಿ  ಒಗ್ಗರಣೆ ಮಾಡಿ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ  ಪ್ಯಾನ್ನಲ್ಲಿ  ಬಿಸಿ ಮಾಡಿ, ಸ್ವಲ್ಪ ಮಿಶ್ರಣದ ಹಿಟ್ಟನ್ನು ಗುಂಡಗೆ ತಟ್ಟಿ ಎಣ್ಣೆಯಲ್ಲಿ ಬಿಟ್ಟು ಸುವರ್ಣ ಕಂದು ಬಣ್ಣ ಬರುವವರೆಗೂ 2 ಕಡೆ ಕರೆಯಿರಿ.
  • ಬಿಸಿ ಬಿಸಿಯಾಗಿ ಬಡಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA