ಮೆಧು ವಡ

Spread The Taste
Makes
20
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 1077
Likes :

Preparation Method

  • ಉದ್ದಿನ ಬೇಳೆಯನ್ನು ಒಂದು ಗಂಟೆ ನೆನೆಸಿ, ನುಣ್ಣಗೆ ರುಬ್ಬಿ ಕೊಳ್ಳಿ.
  • ನೀರನ್ನು ಸಿಂಪಡಿಸಿ ರುಬ್ಬಿ ಬ್ಯಾಟರ್ ಮಾಡಿ ಕೊಳ್ಳಿ.
  • ಶುಂಠಿ, ಹಸಿಮೆಣಸಿನಕಾಯಿ, ಕಿರು ಈರುಳ್ಳಿಗಳು ಮತ್ತು ಕರಿಬೇವು ಎಲೆಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಉಪ್ಪು, ತುಪ್ಪ, ಇಂಗು, ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು, ಕಿರು ಈರುಳ್ಳಿಗಳನ್ನು ಸೇರಿಸಿ ಮತ್ತು ಮಿಶ್ರಣಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ, ಸಣ್ಣ ಚೆಂಡಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಸಮನಾಗಿ ತಟ್ಟಿ ಮದ್ಯದಲ್ಲಿ ಒಂದು ರಂಧ್ರ/ತೂತು ಮಾಡಿ ಎಣ್ಣೆಯಲ್ಲಿ ಬಿಡಿ.
  • ಎರಡೂ ಕಡೆ ಸುವರ್ಣ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಬಿಸಿಯಾಗಿ ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA