ತೆಂಗಿನಕಾಯಿ ಹಾಲು ಚಕ್ಕುಲಿ

Spread The Taste
Serves
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 1014
Likes :

Preparation Method

  • ಅಕ್ಕಿ ನೆನೆಸಿ  ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ.
  • ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹುರಿದು, ನುಣ್ಣಗೆ ಕುಟ್ಟಿಕೊಳ್ಳಿ
  • ತೆಂಗಿನಕಾಯಿ ತುರಿದು, ಹಾಲು ತೆಗೆದುಕೊಳ್ಳಿ.
  • ರುಬ್ಬಿದ ಅಕ್ಕಿ ಬ್ಯಾಟರ್, ಉದ್ದಿನ ಬೇಳೆ ಪುಡಿ, ತೆಂಗಿನ ಹಾಲು, ಎಳ್ಳು, ಬೆಣ್ಣೆ ಒಟ್ಟಿಗೆ ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಎಣ್ಣೆ ಕಾದ ಮೇಲೆ, ಹಿಟ್ಟಿನ್ನು ಚಕ್ಕುಲಿಯ ಅಚ್ಹಿನಲ್ಲಿ ತುಂಬಿ, ನಿಧಾನವಾಗಿ ನೇರವಾಗಿ ಚಕ್ಕುಲಿಯನ್ನು ವೃತ್ತಾಕಾರದಲ್ಲಿ ಎಣ್ಣೆಯಲ್ಲಿ ಒತ್ತಿ.
  • ಗರಿಗರಿಯಾಗುವ ತನಕ ಫ್ರೈ ಮಾಡಿ.
  • ಗಾಳಿಹೋಗದ ಡಬ್ಬದಲ್ಲಿ ಸಂಗ್ರಹಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA