ಮೆಣಸಿನಕಾಯಿ ಬಜ್ಜಿ

Spread The Taste
Makes
10
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 10280
Likes :

Preparation Method

  • ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ, ಮೆಣಸಿನ ಪುಡಿ, ಅಡಿಗೆ ಸೋಡಾ, ಇಂಗು ಮತ್ತು ಉಪ್ಪುನ್ನು ಒಟ್ಟಿಗೆ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಸ್ವಲ್ಪ ಗಟ್ಟಿ ಬ್ಯಾಟರ್ ಮಾಡಿ.
  • ಮೆಣಸಿನಕಾಯಿಯನ್ನು ಉದ್ದವಾಗಿ ಸೀಳು ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ  ಪ್ಯಾನ್ನಲ್ಲಿ  ಬಿಸಿ ಮಾಡಿ, ಮೆಣಸಿನಕಾಯಿಯ ಹೋಳುಗಳನ್ನು ಬ್ಯಾಟರ್ನಲ್ಲಿ ಅದ್ದಿ, ಗರಿ ಗರಿಯಾಗಿ ಕಂದು ಬಣ್ಣ ಬರುವವರೆಗೂ 2 ಕಡೆ ಕರೆಯಿರಿ.
  • ಬಿಸಿ ಬಿಸಿಯಾಗಿ ಬಡಿಸಿ.
  • ಐಚ್ಛಿಕ: ನೀವು ಬದನೇಕಾಯಿ, ಆಲೂಗಡ್ಡೆ, ಈರುಳ್ಳಿ, ಬಾಳೆ ಅಥವಾ ಹೂಕೋಸು ಬಳಸಬಹುದು.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA