ಗೋಡಂಬಿ ಪಕೋಡ

Spread The Taste
Serves
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1609
Likes :

Preparation Method

  • ವಿಶಾಲವಾದ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಮಿಶ್ರಣ ಮಾಡಿ.
  • ಈರುಳ್ಳಿಯನ್ನು ಉದ್ದವಾಗಿ ಸಣ್ಣಗೆ ಹಚ್ಚಿ ಕೊಳ್ಳಿ.
  • ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ವೃತ್ತಾಕಾರದಲ್ಲಿ ಹಚ್ಚಿ ಕೊಳ್ಳಿ.
  • ಇಡಿ ಗೋಡಂಬಿ ಇದ್ದರೆ ಎರಡು ಒಡಕು ಮಾಡಿ ಕೊಳ್ಳಿ.
  • ಕಡಲೆ ಹಿಟ್ಟು ಮಿಶ್ರಣ, ಈರುಳ್ಳಿ, ಗೋಡಂಬಿ, ಕರಿಬೇವು ಮತ್ತು ಹಸಿರು ಮೆಣಸಿನಕಾಯಿಗಳನ್ನು ಒಟ್ಟಿಗೆ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ನಾದಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ನಲ್ಲಿ  ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಕಲಸಿದ ಹಿಟ್ಟನ್ನು ಪಕೋಡ ಆಕಾರದಲ್ಲಿ ಗರಿಗರಿಯಾಗಿ ಮತ್ತು ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಬಿಸಿ ಬಿಸಿಯಾಗಿ ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA