ಥಟ್ಟಯ್ಯ

Spread The Taste
Makes
50 ಥಟ್ಟಯ್ಯ
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 3950
Likes :

Preparation Method

  • ಕುಸವಲಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಅಕ್ಕಿಯನ್ನು, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಉಪ್ಪು ಸೇರಿಸಿ ರುಬ್ಬಿಕೊಳ್ಳಿ.
  • ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹುರಿದು ಕುಟ್ಟಿಕೊಳ್ಳಿ.
  • ತೆಂಗಿನಕಾಯಿಯನ್ನು ತುರಿದುಕೊಳ್ಳಿ.
  • ಕಡಲೆಬೇಳೆಯನ್ನು ನೆನೆಸಿಡಿ.
  • ಉದ್ದಿನಬೇಳೆ ಪುಡಿ, ಜೀರಿಗೆ, ತುರಿದ ತೆಂಗಿನಕಾಯಿ, ಗೋಡಂಬಿ ,ಕಡಲೆಬೇಳೆ, 2 ಟಿ ಚಮಚ ತುಪ್ಪ ಎಲ್ಲವನ್ನು ಸೇರಿಸಿ ಹದವಾದ ಹಿಟ್ಟನ್ನು ಕಲಸಿಕೊಳ್ಳಿ.
  • ಬಾಳೆ ಎಲೆಗೆ ಇಧಯಂ ಎಳ್ಳೆಣ್ಣೆ  ಸವರಿಡಿ.
  • ಚಿಕ್ಕ ಹಿಟ್ಟಿನ ಉಂಡೆಯನ್ನು, ಎಣ್ಣೆ ಸವರಿದ ಎಲೆಯ ಮೇಲೆ ತೆಳ್ಳಗೆ ತಟ್ಟಿಕೊಳ್ಳಿ.
  • ಪೂರ್ತಿ ಹಿಟ್ಟನ್ನು ಇದೇ ತರ ಚಿಕ್ಕ ಚಿಕ್ಕದಾಗಿ ಗುಂಡಗೆ ತಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಬಾಣಲೆಯಲ್ಲಿ ಕಾಯಲು ಇಡಿ. ಎಣ್ಣೆ ಕಾದ ನಂತರ ತಟ್ಟಿಕೊಂಡ ಹಿಟ್ಟನ್ನು ಎರಡು ಕಡೆ ಕಂದು ಬಣ್ಣ ಬರುವವರೆಗೂ ಗರಿ ಗರಿಯಾಗಿ ಕೆರೆಯಿರಿ.
  • ಗಾಳಿ ಹೋಗದ ಡಬ್ಬದಲ್ಲಿ ತುಂಬಿಡಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA