ಮುರುಕು

Spread The Taste
Makes
25
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1075
Likes :

Preparation Method

  • ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಸಂಪೂರ್ಣವಾಗಿ ನೀರನ್ನು ಬಸಿದು ಹಿಟ್ಟು ಮಾಡಿಕೊಳ್ಳಿ.
  • ಎಣ್ಣೆ ಇಲ್ಲದೆ ಉದ್ದಿನ ಬೇಳೆಯನ್ನು ಹುರಿದು ಪುಡಿ ಮಾಡಿಕೊಳ್ಳಿ.
  • ಅಕ್ಕಿ ಹಿಟ್ಟು, ಉಪ್ಪು, ಇಂಗು, ಎಳ್ಳು ಬೀಜ ಮತ್ತು ಬೆಣ್ಣೆಯೊಂದಿಗೆ ಉದ್ದಿನ ಬೇಳೆ ಪುಡಿಯನ್ನು ಮಿಶ್ರಣ ಮಾಡಿ .
  • ಬೇಕಾದಷ್ಟು ನೀರು ಸೇರಿಸಿ, ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ದಪ್ಪ ತಳವಿರುವ ಬಾಣಲೆಯಲ್ಲಿ ಇಧಯಂ ಎಳ್ಳಿನ ಎಣ್ಣೆಯನ್ನು ಕಾಯಲು ಇಡಿ.
  • ಚಕ್ಕುಲಿಯ ಅಚ್ಚು ಬಳಸಿ.
  • ಕಾದ ಎಣ್ಣೆಯಲ್ಲಿ ವೃತ್ತಾಕಾರವಾಗಿ ಹಿಟ್ಟನ್ನು ಒತ್ತಿ ಬಿಡಿ.
  • ಗರಿಗರಿಯಾಗುವ ತನಕ ಎಣ್ಣೆಯಲ್ಲಿ ಕರೆಯಿರಿ.
  • ಗಾಳಿ ಹೋಗದ ಡಬ್ಬದಲ್ಲಿ ತುಂಬಿಡಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA