ಕಾರಾಸೇವ್

Spread The Taste
Makes
500 ಗ್ರಾಂ
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 1114
Likes :

Preparation Method

  • ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಒಟ್ಟಿಗೆ ಮಿಶ್ರಣ ಮಾಡಿ.
  •  ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ರುಬ್ಬಿ ಕೊಳ್ಳಿ.
  • ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ರುಬ್ಬಿದ ಪೇಸ್ಟ್, ಇಂಗು, ತುಪ್ಪ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ನೀರನ್ನು ಸಿಮಪಡಿಸಿ, ಹಿಟ್ಟನ್ನು ನಾದಿ ಕೊಳ್ಳಿ. ತುಂಬಾ ಗಟ್ಟಿ ಅಥವಾ ತುಂಬಾ ತೆಳ್ಳಗೆ ಇರಬಾರದು.
  • ಆಳವಾದ ಪ್ಯಾನ್ನಲ್ಲಿ  ಇಧಯಂ ಎಳ್ಳೆಣ್ಣೆ ಕಾಯಿಸಿ.
  • ದೊಡ್ಡ ಜಾಲರ ತೆಗೆದುಕೊಳ್ಳಿ.
  • ಜಾಲರ ಮೇಲೆ ಚೆಂಡಿನಾಕಾರದ ಹಿಟ್ಟನ್ನು ಇರಿಸಿ ರಂಧ್ರಗಳ ಮೂಲಕ ರಬ್ ಮಾಡಿ.
  • ಹಿಟ್ಟು ಬಿಸಿ ತೈಲಕ್ಕೆ ಬೀಳುತ್ತದೆ.
  • ಇದು ಚಿನ್ನದ ಕಂದು ಬಣ್ಣ ಬರುವವರೆಗೂ ಕರೆಯಿರಿ.
  • ತೈಲದಿಂದ ತೆಗೆದುಹಾಕಿ ಮತ್ತು ಬಡಿಸಿರಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA