ಕಾರಾ ಬೂಂದಿ

Spread The Taste
Makes
2 ಬಟ್ಟಲು
Preparation Time: 10 ನಿಮಿಷಗಳು
Cooking Time: 1 ಗಂಟೆ
Hits   : 946
Likes :

Preparation Method

  • ವಿಶಾಲವಾದ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಮತ್ತು ಅರಿಶಿನ ಒಟ್ಟಾಗಿ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ, ಹರಿಯುವ ಸಾಂದ್ರತೆಗೆ ಬ್ಯಾಟರ್ ಮಾಡಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ನಲ್ಲಿ  ಬಿಸಿ ಮಾಡಿ.
  • ಎಣ್ಣೆಯ ಮೇಲೆ ವಿಶಾಲವಾದ ಬಹು ರಂಧ್ರವಿರುವ ಬೂಂದಿ ಸೌಟನ್ನು ಇಟ್ಟುಕೊಳ್ಳಿ .
  • ಸೌಟಿನ ಮೇಲೆ ಬ್ಯಾಟರ್ ಸುರಿಯಿರಿ. ಬ್ಯಾಟರ್ ಹನಿಗಳು ಎಣ್ಣೆಗೆ ಬೀಳುತ್ತವೆ.
  • ಇದು ಗರಿಗರಿಯಾದಾಗ ಎಣ್ಣೆಯಿಂದ ತೆಗೆದು ಪಕ್ಕಕ್ಕೆ ಇಡಿ.
  •  ಗೋಡಂಬಿ ಮತ್ತು ಕರಿಬೇವಿನ ಸೊಪ್ಪನ್ನು ಡೀಪ್ ಫ್ರೈ ಮಾಡಿಕೊಳ್ಳಿ.
  • ಮೆಣಸಿನ ಕಾಯಿ ಪುಡಿ, ಹುರಿದ ಕಡಲೇಕಾಯಿ ಬೀಜ, ಗೋಡಂಬಿ, ಕರಿಬೇವನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA