ಡೈಮಂಡ್ ಕಟ್ಸ್

Spread The Taste
Makes
500 ಗ್ರಾಂ
Preparation Time:
Cooking Time: 30 ನಿಮಿಷಗಳು
Hits   : 1168
Likes :

Preparation Method

  • ವಿಶಾಲವಾದ  ಪ್ಯಾನ್ನಲ್ಲಿ  ಮೈದಾ ತೆಗೆದುಕೊಳ್ಳಿ.
  • ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು  ಕರಿಬೇವನ್ನು ಸಣ್ಣಗೆ ಹಚ್ಚಿಕೊಳ್ಳಿ
  • ಉಪ್ಪು, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ.
  • ದೊಡ್ಡ ಚೆಂಡಿನಾಕಾರಕ್ಕೆ ನಾದಿಕೊಳ್ಳಿ.
  • ಒಂದು ಚಪಾತಿ ಬೋರ್ಡ್ ತೆಗೆದುಕೊಂಡು ಹಿಟ್ಟನ್ನು ಇರಿಸಿ ಮತ್ತು ಚಪಾತಿ ಹಾಗೆ ರೋಲ್ ಮಾಡಿ.
  • ಒಂದು ಚಾಕುವನ್ನು ಬಳಸಿ, ವಜ್ರಗಳ ಆಕಾರದಲ್ಲಿ ಹಿಟ್ಟನ್ನು ಕತ್ತರಿಸಿ.
  • ಇಧಯಂ ಎಳ್ಳಿನ ಎಣ್ಣೆಯಲ್ಲಿ, ವಜ್ರಾಕಾರದ ಹಿಟ್ಟನ್ನು ಕಂದು ಬಣ್ಣ ಬರುವ ವರವರೆಗೆ ಒಂದು ಪ್ಯಾನ್ನಲ್ಲಿ  ಕರೆಯಿರಿ.
  • ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

Choose Your Favorite Diwali Recipes

  • ದೀಪಾವಳಿ ವಿಶೇಷ ಮಟನ್ ಬಿರಿಯಾನಿ

    View Recipe
Engineered By ZITIMA