ಹೂಕೋಸು ಮಸಾಲಾ ದೋಸೆ

Spread The Taste
Serves
೬ ದೋಸೆ
Preparation Time: ೨೦ ಮಿನಿಷಾ
Cooking Time: ೧೦ ಮಿನಿಷ್
Hits   : 774
Likes :

Preparation Method

ಹೂಕೋಸು ಮಸಾಲಾ ಗೆ ಬೇಕಾದ ಪದಾರ್ಥಗಳು 

  • ಹೂಕೋಸನ್ನು ಮಧ್ಯಮ ಪುಟಾಣಿಗಳಾಗಿ ಕೊಚ್ಚಿ.
  • ಹೂಕೋಸನ್ನು ಕುಡಿಯುವ ನೀರಿಗೆ ಹಾಕಿ ೫ ನಿಮಿಷ ಬಿಡಿ, ನಂತರ ನೀರನ್ನು ಭಗಿಸಿ.
  • ಈರುಳ್ಳಿ ಅನ್ನು ಸಣ್ಣವಾಗಿ ಹಾಗು ಒಂದೇ ಉಧವಾಗಿ ಕೊಚ್ಚಿ.
  • ಹಸಿ ಮೆಣಸಿನ್ಕಾಯಿ ಅನ್ನು ಹಿಡಿ.
  •  ಬೆಳ್ಳುಳ್ಳಿಯನ್ನು ಚೆನ್ನಾಗಿ ಕೊಚ್ಚಿ.
  • ಹೂಕೋಸನ್ನು ಉಪ್ಪುಇನ ಜೊತೆ ಬೇಯಿಸಿ ನಂತರ ಅದನ್ನು ಕಲಬೆರೆಸಿ. 
  • ದೋಸೆ ಕಳ್ಳನು ಬಿಸಿ ಮಾಡಿ ಇಧಯಂ ಎಳ್ಳಿನ ಎಣ್ಣೆಅನ್ನು ಚಿಮ್ಮಿಸಿ.
  • ಈರುಳ್ಳಿ,ಬೆಳ್ಳುಳಿ,ಶುಂಠಿ,ಹಸಿ ಮೆಣಸಿನಕಾಯಿ ಮಿಶ್ರಣವನ್ನು ಚೆನ್ನಾಗಿ ಉರಿಸಿ.
  • ಕೊತಂಬರಿ ಎಲ್ಲೆ,ಪುದಿನ ಎಲೆಅನ್ನು ಸೇರಿಸಿ ಅದನ್ನು ಉರಿಸಿ.
  • ಮಿಶ್ರಣ ಮಾಡಿಧ ಹೂಕೋಸು,ದನಿಯ ಪುಡಿ,ಕರದ ಪುಡಿ,ಅರಸಿನ ಪುಡಿ,ಗರಂ ಮಸಾಲಾ ಪುಡಿ, ಕಾಶ್ಮೀರಿ ಕರದ ಪುಡಿ, ಉಪ್ಪು ಈ ಎಲ್ಲ ಪದಾರ್ಥವನ್ನು ಉರಿಸಿ, ಪಕಕೆ ಇಡಿ.
ದೋಸೆ ಗೆ ಬೇಕಾಗಿರುವುದು
  • ಕೆಂಪು ಮೆಣಸಿನಕಿ ಅನ್ನು ೩೦ ನಿಮಿಷ ನೆನಸಿ, ನಂತರ ಬೆಳ್ಳುಳಿ ಉಪ್ಪಿನ ಜೊತೆ ರುಬೀ.
  • ದೋಸೆ ಕಳ್ಳನು ಉರಿಸಿ, ದೋಸೆ ಹಿಟ್ಟನ್ನು ಉಯಿರಿ.
  • ಇಧಯಂ ಎಳ್ಳಿನ ಎಣ್ಣೆ ಏನ್ನು ದೋಸೆ ಯಾ ಎಲ್ಲ ಭಾಗಕು ಉಯಿರಿ.
  • ದೋಸೆಏನು ತಿರುಗಿಸಿ,ಕಂದು ಬಣ್ಣ ಆಗುತಿದಂಗೆ.
  • ದೋಸೆಏನು ಮತ್ತೆ ತಿರುಗಿಸಿ.
  • ಹೂಕೋಸು ಮಸಾಲೆಯ ಮಿಶ್ರಣವನ್ನು ದೋಸೆಯ ಮೇಲೆ ಸವರಿ.
  • ದೋಸೆಯನ್ನು ಮಡಚಿ.
  • ಬಿಸಿಯಾಗಿ ಬಡಿಸಿ.
Engineered By ZITIMA