ಕ್ಯಾರಾಮೆಲ್ ಕಸ್ಟರ್ಡ್

Spread The Taste
Serves
6
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 632
Likes :

Preparation Method

  •  ಒಂದು ದಪ್ಪ ತಳದ ಪಾತ್ರೆಯಲ್ಲಿ ಕಡಿಮೆ ಜ್ವಾಲೆಯಲ್ಲಿ 750 ಮಿಲಿ ಹಾಲನ್ನು ಕುದಿಸಿ.   
  • ನಿರಂತರವಾಗಿ ಬೆರೆಸಿ.
  • ಗ್ಯಾಸ್ ಆರಿಸಿ. 
  •  250 ಗ್ರಾಂ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ, ತಣ್ಣಗಾಗಲು ಬಿಡಿ.
  • ಇದಕ್ಕೆ ಒಂದು ಚಮಚ ಕಸ್ಟರ್ಡ್ ಪುಡಿ, ಮೂರು ಹನಿ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಬೆರೆಸಿ.
  • ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬೀಟ್ ಮಾಡಿ. 
  • ಒಂದು ಪ್ಯಾನ್ ನಲ್ಲಿ ಎರಡು ಚಮಚ ಸಕ್ಕರೆಯೊಂದಿಗೆ ಎರಡು ಚಮಚ ನೀರನ್ನು ಬಿಸಿ ಮಾಡಿ .
  • ಇದು ಕಪ್ಪು ಕೆಂಪು ತಿರುಗುತ್ತಿದಂತೆ, ಪ್ಯಾನ್ ನ್ನು ಅಲ್ಲಾಡಿಸಿ, ಸಿರಪ್ ಎಲ್ಲ ಕಡೆ ಹರಡಲು ಬಿಡಿ.
  • ಹಾಲಿನ ಮಿಶ್ರಣವನ್ನು ಸುರಿದು, ಸಿಲ್ವರ್ ಫಾಯ್ಲ್ನಿಂದ ಮುಚ್ಚಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ಹಾಲು ಮಿಶ್ರಣವಿರುವ ಪಾತ್ರೆಯನ್ನು ಇಡ್ಲಿ ಪಾತ್ರೆಯ ನೀರಿನಲ್ಲಿಟ್ಟು ಒಂದು ಮುಚ್ಚಳವನ್ನು ಮುಚ್ಚಿ, ಮೂವತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ
  • ಇದನ್ನು ತಣ್ಣಗಾಗಲು ಬಿಡಿ.
  • ಫ್ರಿಡ್ಜ್ನಲ್ಲಿಟ್ಟು ತಣ್ಣಗಿರುವುದನ್ನು ಬಡಿಸಿರಿ.
Engineered By ZITIMA