ಧಾಲ್

Spread The Taste
Serves
4
Preparation Time: 10 ನಿಮಿಷಗಳು
Cooking Time: 5 ನಿಮಿಷಗಳು
Hits   : 587
Likes :

Preparation Method

  • ತೊಗರಿಬೇಳೆಯನ್ನುಅರಿಶಿನ ಪುಡಿಯೊಂದಿಗೆ .ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ
  • ಎರಡು ಒಣಮೆಣಸೈನ ಕಾಯಿಯನ್ನು ಮುರಿದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.
  • ಇದಕ್ಕೆ ಬೆಂದ ತೊಗರಿಬೇಳೆ ಮತ್ತು ಉಪ್ಪು ಸೇರಿಸಿ.
  • ಚೆನ್ನಾಗಿ ಬೆರೆಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.

You Might Also Like

Engineered By ZITIMA