ಗ್ಯಾಸ್ ಆರಿಸಿ

Spread The Taste
Serves
8
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 848
Likes :

Preparation Method

  • ಮೂಲಂಗಿ ಪೀಲ್ ಮಾಡಿ ಮತ್ತು ತುರಿಯಿರಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಉದ್ದಿನ ಬೇಳೆ, ಮೆಂತ್ಯ, ಜೀರಿಗೆ, ಕೆಂಪು ಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
  • ತುರಿದ ಮೂಲಂಗಿ, ಹುರಿದ ಮಸಾಲಾಗೆ ಉಪ್ಪು ಹಾಕಿ ರುಬ್ಬಿಕೊಳ್ಳಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ.
  • ರುಬ್ಬಿದ ಚಟ್ನಿಯನ್ನು ಹಾಕಿ ಹತ್ತು ನಿಮಿಷ  ಹುರಿಯಿರಿ.
  • ಗ್ಯಾಸ್ ಆರಿಸಿ. 
  • ಮಸಾಲಾ ಅಪ್ಪಮ್ ಜೊತೆ ಬಡಿಸಿ.
Engineered By ZITIMA