ಈರುಳ್ಳಿ ಚಟ್ನಿ

Spread The Taste
Makes
200 ಗ್ರಾಂ
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 4670
Likes :

Preparation Method

  • ಕಿರು ಈರುಳ್ಳಿಗಳ ಸಿಪ್ಪೆ ತೆಗೆದು ಸಣ್ಣದಾಗಿ ಹಚ್ಚಿಕೊಳ್ಳಿ.
  • ಹುಣಸೆ ಹಣ್ಣು ನೆನೆಸಿ ಮತ್ತು ಗಟ್ಟಿ ರಸ ತೆಗೆದುಕೊಳ್ಳಿ.
  • ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಳ್ಳಿ.
  • ಶುಂಠಿ ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ  ಹಾಕಿ ಒಗ್ಗರೆಣೆ ಮಾಡಿ
  • ಕೈಯಾಡಿಸಿ ಕಿರು ಈರುಳ್ಳಿಗಳು, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ಉಪ್ಪು ಜತೆ ರುಬ್ಬಿಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ರುಬ್ಬಿದ ಚಟ್ನಿ, ಮೆಂತ್ಯ ಪುಡಿ, ಹುಣಸೆ ಸಾರ, ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಗಟ್ಟಿಯಾಗುವ ವರೆಗೆ ಕುದಿಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA