ಪುದೀನ ಚಟ್ನಿ

Spread The Taste
Serves
4
Preparation Time: 5 ನಿಮಿಷಗಳು
Cooking Time: 10 ನಿಮಿಷಗಳು
Hits   : 2283
Likes :

Preparation Method

  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಇದು ಸಿಡಿದ ಮೇಲೆ ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಹುಣಿಸೇಹಣ್ಣು, ಬೆಳ್ಳುಳ್ಳಿ, ಶುಂಠಿ ಸೇರಿಸಿ ಚೆನ್ನಾಗಿ ಹುರುಯಿರಿ.
  • ಇದು ತಣ್ಣಗಾಗಲು ಬಿಡಿ.
  • ಇದಕ್ಕೆ ಉಪ್ಪು ಸೇರಿಸಿ ರುಬ್ಬಿಕೊಳ್ಳಿ.
  •  ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. ಸಾಸಿವೆ ಹಾಕಿ ಒಗ್ಗರಣೆ ಹಾಕಿ. ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಎಣ್ಣೆ ತಳ ಬಿಡುವ ವರೆಗೆ ಹುರಿಯಿರಿ.  
  • ಇಡ್ಲಿ, ದೋಸೆ, ಮೊಸರನ್ನ ಮತ್ತು ಬಿರಿಯಾನಿ ಜೊತೆ ಬಿಸಿಯಾಗಿ ಬಡಿಸಿರಿ.
Engineered By ZITIMA