ಬೆಳ್ಳುಳ್ಳಿ ಚಟ್ನಿ

Spread The Taste
Serves
3
Preparation Time: 12 ನಿಮಿಷಗಳು
Cooking Time: 5 ನಿಮಿಷಗಳು
Hits   : 986
Likes :

Preparation Method

  • ಬೆಳ್ಳುಳ್ಳಿ ಸಿಪ್ಪೆ ತಗೆದುಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ, ಹುಣಸೆ, ಮೆಣಸು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ಉಪ್ಪು ಮತ್ತು ಇಂಗು ಜತೆ ರುಬ್ಬಿಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ, ಕರಿಬೇವು ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಮಿಶ್ರಣ ಸೇರಿಸಿ, ಕಡಿಮೆ ಜ್ವಾಲೆಯಲ್ಲಿ ಚೆನ್ನಾಗಿ ಹುರಿಯಿರಿ ಮತ್ತು ಬಡಿಸಿರಿ
  • ಗ್ಯಾಸ್ ಆರಿಸಿ ಬಡಿಸಿರಿ.
Engineered By ZITIMA