ಕರಿಬೇವು ಚಟ್ನಿ

Spread The Taste
Serves
4
Preparation Time: 2 ನಿಮಿಷಗಳು
Cooking Time: 5 ನಿಮಿಷಗಳು
Hits   : 1163
Likes :

Preparation Method

  • ಕರಿಬೇವನ್ನು ಶುದ್ಧ ಮಾಡಿ ಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೊತ್ತಂಬರಿ ಬೀಜ, ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಸೊಪ್ಪು ಹುರಿದುಕೊಳ್ಳಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ಉಪ್ಪು ಜತೆ ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
Engineered By ZITIMA