ತೆಂಗಿನಕಾಯಿ ಚಟ್ನಿ

Spread The Taste
Serves
5
Preparation Time: 5 ನಿಮಿಷಗಳು
Cooking Time: 3 ನಿಮಿಷಗಳು
Hits   : 1945
Likes :

Preparation Method

  • ತೆಂಗಿನ ಕಾಯಿ ತುರಿದು ಕೊಳ್ಳಿ.
  • ಒಟ್ಟಿಗೆ ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಉಪ್ಪು ಮತ್ತು  ಹುರಿಗಡಲೆಯನ್ನು ರುಬ್ಬಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಚಿಕ್ಕ ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಸಾಸಿವೆ, ಕರಿಬೇವು, ಉದ್ದಿನ ಬೇಳೆ ಹಾಕಿ ಒಗ್ಗರೆಣೆ ಮಾಡಿ, ಚಟ್ನಿ ಮೇಲೆ ಸುರಿಯಿರಿ.
  • ದೋಸೆ ಮತ್ತು ಇಡ್ಲಿಯೊಂದಿಗೆ ಬಡಿಸಿ.
Engineered By ZITIMA