ಷೆಜ್ವಾನ್ ಫ್ರೈಡ್ ರೈಸ್

Spread The Taste
Serves
4
Preparation Time: 45 ನಿಮಿಷಗಳು
Cooking Time: 20 ನಿಮಿಷಗಳು
Hits   : 1287
Likes :

Preparation Method

  • ಅಕ್ಕಿ ಅರ್ಧ ಬೇಯಿಸಿಕೊಳ್ಳಿ.
  • ಈರುಳ್ಳಿ, ಕ್ಯಾರೆಟ್, ಬೀನ್ಸ್, ಬೆಳ್ಳುಳ್ಳಿ, ಕ್ಯಾಪ್ಸಿಕಂ ಮತ್ತು ಎಲೆಕೋಸನ್ನು ಸಣ್ಣದಾಗಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೋಸು, ಬೆಳ್ಳುಳ್ಳಿ ಮತ್ತು ಈರುಳ್ಳಿ ಹುರಿಯಿರಿ.
  • ಷೆಜ್ವಾನ್ ಸಾಸ್ ಸೇರಿಸಿ.
  • ಬೇಯಿಸಿದ ಅನ್ನವನ್ನು ಸೇರಿಸಿ ಬೆರೆಸಿ.
  • ನಿಧಾನವಾಗಿ ಅನ್ನ ಕಲಸಿ. 
  • ಆಪಲ್ ಸೈಡರ್ ವಿನೆಗರ್, ಉಪ್ಪು, ಮೆಣಸು ಪುಡಿ ಸೇರಿಸಿ ಬೆರೆಸಿ.
  • ಸ್ಪ್ರಿಂಗ್ ಈರುಳ್ಳಿ ಸೇರಿಸಿ ಒಮ್ಮೆ ಬೆರೆಸಿ.
  • * ಪ್ರಮುಖ ಮಳಿಗೆಗಳಲ್ಲಿ ಷೆಜ್ವಾನ್ ಸಾಸ್ ಮತ್ತು ಆಪಲ್ ಸೈಡರ್ ವಿನೆಗರ್ ನ್ನು ಖರೀದಿಸಬಹುದು.
  • * ಕೋಳಿ ಷೆಜ್ವಾನ್ ಫ್ರೈಡ್  ರೈಸ್ ತಯಾರು ಮಾಡಲು ಕೋಳಿ ಹಾಕಿ ಇದೇ ಮಾರ್ಗ ಅನುಸರಿಸಿ.

Choose Your Favorite Chinese Recipes

  • ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

    View Recipe
  • ಚೀನೀ ಚಾಪ್ ಸುಎಯ್

    View Recipe
  • ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

    View Recipe
  • ಚಿಕನ್ ಮಂಚೌ ಸೂಪ್

    View Recipe
  • ಚಿಕನ್ ನೂಡಲ್ ಸೂಪ್

    View Recipe
  • ಬೆರೆಸಿದ ಫ್ರೈಡ್ ಚಿಕನ್

    View Recipe
  • ತೋಫು (ಸೋಯಾ ಪನ್ನೀರ್) ಫ್ರೈಡ್ ರೈಸ್

    View Recipe
  • ಷೆಜ್ವಾನ್ ಫ್ರೈಡ್ ರೈಸ್

    View Recipe
  • ಸುಟ್ಟ ಶುಂಠಿ ಅನ್ನ

    View Recipe
Engineered By ZITIMA