ಸುಟ್ಟ ಶುಂಠಿ ಅನ್ನ

Spread The Taste
Serves
2
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 545
Likes :

Preparation Method

  • ಅಕ್ಕಿಯನ್ನು ಅರ್ಧ ಬೇಯಿಸಿ ಅನ್ನ ಮಾಡಿ, ನೀರು ಬಸಿದುಕೊಳ್ಳಿ.
  • ನುಣ್ಣಗೆ ಶುಂಠಿಯನ್ನು ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳಿನ ಎಣ್ಣೆಯನ್ನು ಒಂದು ಚೀನೀ ಬಾಣಲೆಯಲ್ಲಿ ಬಿಸಿ ಮಾಡಿ.
  • ಶುಂಠಿ ಕಂದು ಬಣ್ಣ ತಿರುಗುವವರೆಗು ಹುರಿಯಿರಿ.
  •  ಒಂದು ಟೀಚಮಚ ಹುರಿದ ಶುಂಠಿ ತೆಗೆದುಕೊಂಡು ಪಕ್ಕಕ್ಕಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಹುರಿದ ಶುಂಠಿ ಹಾಕಿ ಮೂರು ನಿಮಿಷಗಳ ಕಾಲ ಹುರಿಯಿರಿ.
  • ಬೇಯಿಸಿದ ಅನ್ನ, ಟೊಮೆಟೊ ಸಾಸ್, ಕೆಂಪು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಒಂದು ನಿಮಿಷ ಫ್ರೈಮಾಡಿ.
  • ಇದಕ್ಕೆ ವಿನಿಗರ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
  • ಗ್ಯಾಸ್ ಆರಿಸಿ.
  • ಒಂದು ಟೀಚಮಚ ಹುರಿದ ಶುಂಠಿಯಿಂದ ಅಲಂಕರಿಸಿ ಬಡಿಸಿರಿ.

Choose Your Favorite Chinese Recipes

  • ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

    View Recipe
  • ಚೀನೀ ಚಾಪ್ ಸುಎಯ್

    View Recipe
  • ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

    View Recipe
  • ಚಿಕನ್ ಮಂಚೌ ಸೂಪ್

    View Recipe
  • ಚಿಕನ್ ನೂಡಲ್ ಸೂಪ್

    View Recipe
  • ಬೆರೆಸಿದ ಫ್ರೈಡ್ ಚಿಕನ್

    View Recipe
  • ತೋಫು (ಸೋಯಾ ಪನ್ನೀರ್) ಫ್ರೈಡ್ ರೈಸ್

    View Recipe
  • ಷೆಜ್ವಾನ್ ಫ್ರೈಡ್ ರೈಸ್

    View Recipe
  • ಸುಟ್ಟ ಶುಂಠಿ ಅನ್ನ

    View Recipe
Engineered By ZITIMA