ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

Spread The Taste
Serves
4
Preparation Time: 10 ನಿಮಿಷಗಳು
Cooking Time: 40 ನಿಮಿಷಗಳು
Hits   : 717
Likes :

Preparation Method

ಶುಂಠಿ ಸಾಸ್ ಮಾಡಲು 
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೆಂಪು ಮೆಣಸಿನಕಾಯಿ ಮುರಿಯಿರಿ.
  • ತೈಲ ಬಿಸಿ ಬಂದಾಗ, ಕೆಂಪು ಮೆಣಸಿನಕಾಯಿ, ಮೆಣಸಿನಕಾಯಿ ಸಾಸ್, ರುಬ್ಬಿದ ಬೆಳ್ಳುಳ್ಳಿ ಸೇರಿಸಿ ಒಂದು ನಿಮಿಷ ಹುರಿಯಿರಿ.  
  • ಕಡಿಮೆ ಜ್ವಾಲೆಯಲ್ಲಿಟ್ಟು, ಟೊಮೆಟೊ ಪ್ಯೂರಿ, ಟೊಮಾಟೊ ಕೆಚಪ್, ನಾಲ್ಕು ಚಮಚ ನೀರು ಸೇರಿಸಿ ಎರಡು ನಿಮಿಷ ಬೆರೆಸಿ.
  • ಸೋಯಾ ಸಾಸ್, ಉಪ್ಪು, ಸಕ್ಕರೆ ಮತ್ತು ಅಜಿ-ನೊ-ಮೋಟೋ ಸೇರಿಸಿ.
  • ಇದು ಸ್ವಲ್ಪ ಗಟ್ಟಿಯಾದಾಗ, ಜೋಳದ ಹಿಟ್ಟು ಮಿಶ್ರಣವನ್ನು ಸುರಿಯಿರಿ.
  • ಬೆಂಕಿಯಿಂದ ತೆಗೆದುಹಾಕಿ.
ಷೆಜ್ವಾನ್ ಮಾಡಲು 
  • ಹಂದಿಮಾಂಸ ಬೇಯಿಸಿಕೊಳ್ಳಿ.   
  • ಮೈದಾ, ಬೇಕಿಂಗ್ ಪೌಡರ್, ಉಪ್ಪು, ಐದು ಚಮಚ ನೀರನ್ನು ಗಟ್ಟಿ ಪೇಸ್ಟ್ಮಾಡಿ ಕೊಲ್ಲಿ. 
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಹಂದಿಮಾಂಸ ತುಣುಕುಗಳನ್ನು ಬ್ಯಾಟರ್ ನಲ್ಲಿ ಅದ್ದಿ ಎಣ್ಣೆಯಲ್ಲಿ ಕರೆಯಿರಿ.
  • ಒಂದು ಪ್ಲೇಟ್ ಮೇಲೆ ಕರಿದ ಹಂದಿಮಾಂಸ ತುಣುಕುಗಳನ್ನು ಜೋಡಿಸಿ.
  • ಹಂದಿಮಾಂಸ ತುಣುಕುಗಳ ಮೇಲೆ ಶುಂಠಿ ಸಾಸ್ ಹಾಕಿ ಮತ್ತು ಬಿಸಿಯಾಗಿ ಸೇವಿಸಿ.

Choose Your Favorite Chinese Recipes

  • ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

    View Recipe
  • ಚೀನೀ ಚಾಪ್ ಸುಎಯ್

    View Recipe
  • ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

    View Recipe
  • ಚಿಕನ್ ಮಂಚೌ ಸೂಪ್

    View Recipe
  • ಚಿಕನ್ ನೂಡಲ್ ಸೂಪ್

    View Recipe
  • ಬೆರೆಸಿದ ಫ್ರೈಡ್ ಚಿಕನ್

    View Recipe
  • ತೋಫು (ಸೋಯಾ ಪನ್ನೀರ್) ಫ್ರೈಡ್ ರೈಸ್

    View Recipe
  • ಷೆಜ್ವಾನ್ ಫ್ರೈಡ್ ರೈಸ್

    View Recipe
  • ಸುಟ್ಟ ಶುಂಠಿ ಅನ್ನ

    View Recipe
Engineered By ZITIMA