ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1017
Likes :

Preparation Method

  • ಅಕ್ಕಿಗೆ ಉಪ್ಪು ಸೇರಿಸಿ ಅರ್ಧ ಬೇಯಿಸಿಕೊಂಡು ಪಕ್ಕಕ್ಕೆ ಇಡಿ .
  • ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ.
  • ಹಸಿರು ಬಟಾಣಿಯನ್ನು ಬೇಯಿಸಿಕೊಳ್ಳಿ.
  • ಕೋಳಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. 
  • ಸ್ಪ್ರಿಂಗ್ ಈರುಳ್ಳಿ ಮತ್ತು ಕೆಂಪು ಕ್ಯಾಪ್ಸಿಕಂನ್ನು (ದಪ್ಪ ಮೆಣಸಿನಕಾಯಿ) ಸಣ್ಣಗೆ ಹಚ್ಚಿಕೊಳ್ಳಿ.
  • ಚಿಕನ್ ಬೇಯಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ವಿಶಾಲವಾದ ಪ್ಯಾನ್ನಲ್ಲಿ  ಬಿಸಿ ಮಾಡಿ.
  • ಬೆಳ್ಳುಳ್ಳಿಯನ್ನು ಹುರಿಯಿರಿ.
  • ಇದಕ್ಕೆ ಕೋಳಿ ತುಂಡುಗಳನ್ನು ಹಾಕಿ ಹುರಿಯಿರಿ.
  • ಇದಕ್ಕೆ ಸೋಯಾ ಸಾಸ್, ರೈಸ್ ವಿನೆಗರ್, ಬಟಾಣಿ ಸೇರಿಸಿ, ಎರಡು ನಿಮಿಷ ಫ್ರೈ ಮಾಡಿ .
  • ಬೇಯಿಸಿದ ಅನ್ನ ಸೇರಿಸಿ ಬೆರೆಸಿ.
  • ಸ್ಪ್ರಿಂಗ್ ಈರುಳ್ಳಿ ಸೇರಿಸಿ ಬೆರೆಸಿ.
  • ಒಲೆಯ ಮೇಲಿಂದ ತೆಗೆದು ಬಿಸಿಯಾಗಿ ಬಡಿಸಿರಿ.

Choose Your Favorite Chinese Recipes

  • ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

    View Recipe
  • ಚೀನೀ ಚಾಪ್ ಸುಎಯ್

    View Recipe
  • ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

    View Recipe
  • ಚಿಕನ್ ಮಂಚೌ ಸೂಪ್

    View Recipe
  • ಚಿಕನ್ ನೂಡಲ್ ಸೂಪ್

    View Recipe
  • ಬೆರೆಸಿದ ಫ್ರೈಡ್ ಚಿಕನ್

    View Recipe
  • ತೋಫು (ಸೋಯಾ ಪನ್ನೀರ್) ಫ್ರೈಡ್ ರೈಸ್

    View Recipe
  • ಷೆಜ್ವಾನ್ ಫ್ರೈಡ್ ರೈಸ್

    View Recipe
  • ಸುಟ್ಟ ಶುಂಠಿ ಅನ್ನ

    View Recipe
Engineered By ZITIMA