ಚಿಕನ್ ಮಂಚೌ ಸೂಪ್

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 596
Likes :

Preparation Method

  • ಇಧಯಂ ಎಳ್ಳೆಣ್ಣೆಯನ್ನು ವಿಶಾಲ ಪ್ಯಾನ್ ನಲ್ಲಿ ಬಿಸಿ ಮಾಡಿ.  
  •  ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಎರಡು ನಿಮಿಷ ಹುರಿಯಿರಿ.
  • ಎಲ್ಲಾ ತರಕಾರಿಗಳು,ಅಜಿ -ನೋ -ಮೊಟೊ​​, ಉಪ್ಪು, ಕೋಳಿ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ.
  • ಸೋಯಾ ಸಾಸ್, ಚಿಕನ್ ಸ್ಟಾಕ್ ಒಂದುಗೂಡಿಸಿ ಕುದಿಸಿ.
  • ಉಪ್ಪು ಹೊಂದಿಸಿ.
  • ನೀರಿನಲ್ಲಿ ಜೋಳದ ಹಿಟ್ಟು ಕಲಸಿ, ಕುದಿಯುವ ಚಿಕನ್ ಸ್ಟಾಕ್ ಗೆ ಅದನ್ನು ಸುರಿಯಿರಿ..
  • ಇದು ಗಟ್ಟಿಯಾಗುತ್ತಾ ಬಂದಾಗ ಬೆಂಕಿಯಿಂದ ತೆಗೆಯಿರಿ.
  • ಈರುಳ್ಳಿ ಹೂವ (ಸ್ಪ್ರಿಂಗ್ ಆನಿಯನ್) ಯಿಂದ ಅಲಂಕರಿಸಿ ಸೂಪ್ ಬೌಲ್ಗಳಲ್ಲಿ ಬಿಸಿಯಾಗಿ ಬಡಿಸಿ.

Choose Your Favorite Chinese Recipes

  • ಬೆಳ್ಳುಳ್ಳಿ ಚಿಕನ್ ಫ್ರೈಡ್ ರೈಸ್

    View Recipe
  • ಚೀನೀ ಚಾಪ್ ಸುಎಯ್

    View Recipe
  • ಷೆಜ್ವಾನ್ ಶುಂಠಿ ಸಾಸ್ ಹಂದಿಮಾಂಸ

    View Recipe
  • ಚಿಕನ್ ಮಂಚೌ ಸೂಪ್

    View Recipe
  • ಚಿಕನ್ ನೂಡಲ್ ಸೂಪ್

    View Recipe
  • ಬೆರೆಸಿದ ಫ್ರೈಡ್ ಚಿಕನ್

    View Recipe
  • ತೋಫು (ಸೋಯಾ ಪನ್ನೀರ್) ಫ್ರೈಡ್ ರೈಸ್

    View Recipe
  • ಷೆಜ್ವಾನ್ ಫ್ರೈಡ್ ರೈಸ್

    View Recipe
  • ಸುಟ್ಟ ಶುಂಠಿ ಅನ್ನ

    View Recipe
Engineered By ZITIMA