ಮಸಾಲ ಚಿಕನ್ ನೂಡಲ್ಸ್

Spread The Taste
Serves
2
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 660
Likes :

Preparation Method

  • ನೂಡಲ್ಸ್ ಬೇಯಿಸಿ, ನೀರು ಬಸಿದು ಪಕ್ಕಕ್ಕಿಡಿ.
  • ಕೋಳಿಯನ್ನು ಸಣ್ಣ ತುಂಡುಗಳಾಗಿ ಮಾಡಿ.
  • ಕೆಂಪು ಮೆಣಸಿನಕಾಯಿಗಳನ್ನು ಮುರಿದುಕೊಳ್ಳಿ.
  •  ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ, ನೂಡಲ್ಸ್, ಡಾರ್ಕ್ ಸೋಯಾ ಸಾಸ್ ಸೇರಿಸಿ ಮೂರು ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ.
  • ಇದನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಗಳನ್ನು ಕೈಯಾಡಿಸಿ ಹುರಿಯಿರಿ.
  • ಕೋಳಿ ಸೇರಿಸಿ ಬೆರೆಸಿ.
  • ಚಿಕನ್ ಸ್ಟಾಕ್ , ತುಳಸಿ ಎಲೆಗಳನ್ನು ಸೇರಿಸಿ ಎರಡು ನಿಮಿಷ ಕುದಿಯಲು ಬಿಡಿ.
  • ಕೋಳಿ ಬೆಂದ ಮೇಲೆ, ಮೀನು ಸಾಸ್, ಲೈಟ್ ಸೋಯಾ ಸಾಸ್, ಸಕ್ಕರೆ ಸೇರಿಸಿ ಎರಡು ನಿಮಿಷಗಳ ಕಾಲ ಅದನ್ನು ಬಿಡಿ.
  • ಅಕ್ಕಿ ನೂಡಲ್ಸ್ ಮತ್ತು ಕೋಳಿ ಒಟ್ಟಿಗೆ ಮಿಶ್ರಣ ಮಾಡಿ ಬಡಿಸಿರಿ.
Engineered By ZITIMA