ಸರಳ ಚಿಕನ್ ಫ್ರೈ

Spread The Taste
Serves
4
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 2332
Likes :

Preparation Method

  • ಕೋಳಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ. 
  • ಕೋಳಿಗೆ ಒಂದು ಫೋರ್ಕ್ ಚುಚ್ಚಿ.
  • ಕೋಳಿಯನ್ನು ಎರಡು ಟೀಚಮಚ ನಿಂಬೆ ರಸ, ಎರಡು ಟೀಚಮಚ ವಿನೆಗರ್ ನಲ್ಲಿ  ಐದು ನಿಮಿಷ ನೆನೆಸಿ ತೊಳೆಯಿರಿ.
  • ಕೋಳಿಗೆ ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ  ಅರ್ಧ ಗಂಟೆ ಮ್ಯಾರಿನೇಟ್ ಮಾಡಿ.
  • ಸಣ್ಣದಾಗಿ ಈರುಳ್ಳಿ, ಹಸಿಮೆಣಸಿನಕಾಯಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಿಲ್ಲದ ಪ್ಯಾನ್ನಲ್ಲಿ ಬಿಸಿ ಮಾಡಿ, ಕೋಳಿ ತುಂಡುಗಳನ್ನು ಹಾಕಿ ಶಾಲೋ ಫ್ರೈ ಮಾಡಿ ಪಕ್ಕಕ್ಕಿಡಿ.
  •  ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಕೈಯಾಡಿಸಿ ಹುರಿಯಿರಿ.
  • ಇದಕ್ಕೆ ಹುರಿದ ಕೋಳಿ ತುಂಡುಗಳನ್ನು ಹಾಕಿ ಮೂರು ನಿಮಿಷ ಹುರಿಯಿರಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA