ಎಳ್ಳು ಚಿಕನ್

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 584
Likes :

Preparation Method

  • ಚಿಕನ್ ತುಂಡುಗಳನ್ನು ತೊಳೆದು ನೀರನ್ನು ಬಸಿದಿಡಿ.
  • ಆಲೂಗೆಡ್ಡೆಯನ್ನು ಬೇಯಿಸಿ ನುಣ್ಣಗೆ  ಮಾಡಿ.
  • ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು  ಬೆಳ್ಳುಳ್ಳಿಯನ್ನು ಹಚ್ಚಿಕೊಳ್ಳಿ.
  • ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
  • ಬಾಣಲೆ ಕಾದ ಮೇಲೆ 2 ಟೀಚಮಚ ಎಳ್ಳೆಣ್ಣೆ ಹಾಕಿ.
  • ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಮೆಣಸಿನಕಾಯಿ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಒಂದೊಂದಾಗಿ ಹುರಿದುಕೊಳ್ಳಿ.
  • ಇದಕ್ಕೆ ಕೋಳಿ ಮಾಂಸದ ತುಂಡುಗಳನ್ನು ಹಾಕಿ ಕಲಕಿ.
  • ಆಲೂಗೆಡ್ಡೆ,  ಕೆಂಪು ಬಣ್ಣದ ಪುಡಿ, ಉಪ್ಪು ಹಾಕಿ ಒಂದು ನಿಮಿಷ ಹುರಿದುಕೊಳ್ಳಿ.
  • ಈ ಮಿಶ್ರಣವನ್ನು ಒಲೆಯಿಂದ  ಕೆಳಗಿಳಿಸಿ, ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
  • ತುರಿದ ಚೀಸ್, ಎಳ್ಳು ಹಾಕಿ ಕಲಸಿ.
  • ಇನ್ನೊಂದು ಬಾಣಲೆಯಲ್ಲಿ ಇಧಯಂ ಎಳ್ಳೆಣ್ಣೆಯನ್ನು ಕಾಯಲು ಇಡಿ.
  • ಚಿಕನ್ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ ಸ್ವಲ್ಪ ತಟ್ಟಿ ಕೊಳ್ಳಿ.
  • ಇದನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ಅದ್ದಿ.
  • ಇಧಯಂ ಎಳ್ಳೆಣ್ಣೆಯಲ್ಲಿ ಕರೆದು , ಬಿಸಿಯಾಗಿ ಬಡಸಿ.
Engineered By ZITIMA