ಹೀರೆಕಾಯಿ ಚಿಕನ್ ಉಂಡೆ

Spread The Taste
Serves
3
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 676
Likes :

Preparation Method

  • 1 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಕೋಳಿಯನ್ನು ಹಾಕಿ ನೀರು ಹೀರುವ ವರೆಗೆ ಹುರಿಯಿರಿ.
  • ತುರಿದ ಹೀರೆಕಾಯಿ, ಕೊಚ್ಚಿದ ಕೋಳಿ, ಹುರಿದ ಕಡಲೆ ಬೇಳೆ ಪುಡಿ, ಪುದೀನ ಎಲೆಗಳು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ.
  • ಸಣ್ಣ ಚೆಂಡುಗಳನ್ನು ಮಾಡಿ. ಬೇಕಾದಲ್ಲಿ ಹುರಿದ ಕಡಲೆ ಬೇಳೆ ಪುಡಿ ಹೆಚ್ಚು ಸೇರಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ  ಪ್ಯಾನ್ನಲ್ಲಿ  ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಚಿಕನ್ ಚೆಂಡುಗಳನ್ನು ಚೆನ್ನಾಗಿ ಫ್ರೈ ಮಾಡಿ ಬಿಸಿಯಾಗಿ ಬಡಿಸಿರಿ.
Engineered By ZITIMA