ನಿಂಬೆ ಚಿಕನ್

Spread The Taste
Serves
4
Preparation Time: 15 ನಿಮಿಷಗಳು
Cooking Time: 40 ನಿಮಿಷಗಳು
Hits   : 4527
Likes :

Preparation Method

  • ಹತ್ತು ನಿಮಿಷ  ಕೋಳಿಗೆ ಉಪ್ಪು ಸೇರಿಸಿ ಮ್ಯಾರಿನೇಟ್ ಮಾಡಿ.
  • ಎಣ್ಣೆ ಇಲ್ಲದೆ ಜೀರಿಗೆ ಮತ್ತು ಧನಿಯಾ ಬೀಜ ಹುರಿದು ಪುಡಿ ಮಾಡಿಕೊಳ್ಳಿ.
  • ಈರುಳ್ಳಿ ಮತ್ತು ಬೆಳ್ಳುಳ್ಳಿ ಸಣ್ಣಗೆ ಹಚ್ಚಿಕೊಳ್ಳಿ .
  • ಇಧಯಂ ಎಳ್ಳಿನ ಎಣ್ಣೆಯನ್ನು ಒಂದು ಪ್ಯಾನ್ನಲ್ಲಿ  ಬಿಸಿ ಮಾಡಿ, ಕೋಳಿಯ ಐದು ಆರು ತುಣುಕುಗಳನ್ನುಒಂದು ಸಾರಿ ಆಳವಾಗಿ ಫ್ರೈ ಮಾಡಿ, ನಂತರ  ಎಲ್ಲಾ ತುಂಡುಗಳನ್ನು ಆಳವಾಗಿ ಫ್ರೈ ಮಾಡಿ.
  • ಮತ್ತೊಂದು ಪ್ಯಾನ್ ಬಿಸಿ ಮಾಡಿ ಮೂರು ಚಮಚ ಇಧಯಂ ಎಳ್ಳಿನ ಎಣ್ಣೆಯನ್ನು ಹಾಕಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹುರಿದುಕೊಳ್ಳಿ.
  • ಪುಡಿಮಾಡಿದ ಮಸಾಲೆ, ಮೆಣಸಿನ ಪುಡಿ, ಮೆಣಸು ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದಕ್ಕೆ ಕರಿದ ಕೋಳಿ ತುಂಡುಗಳನ್ನು ಹಾಕಿ ಕಡಿಮೆ ಜ್ವಾಲೆಯಲ್ಲಿ ಹುರಿದುಕೊಳ್ಳಿ.
  • ಸೋಯಾ ಸಾಸ್, ನಿಂಬೆ ರಸ, ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ .
  • ಬೆಂಕಿಯಿಂದ ತೆಗೆದು ಬಡಿಸಿರಿ.
Engineered By ZITIMA