ಚೀನೀ ಚಿಕನ್

Spread The Taste
Serves
4
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 684
Likes :

Preparation Method

  • ಪಟ್ಟಿಗಳಾಗಿ ಕೋಳಿಯನ್ನು ಕತ್ತರಿಸಿ ಕೊಳ್ಳಿ.
  • ಸಣ್ಣದಾಗಿ ಬೆಳ್ಳುಳ್ಳಿ ಹಚ್ಚಿಕೊಳ್ಳಿ.
  • ದಪ್ಪದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಕ್ಯಾಪ್ಸಿಕಂನ ಬೀಜ ತೆಗೆದು ತ್ರಿಕೋನಾಕಾರಕ್ಕೆ ಕತ್ತರಿಸಿ.
  • ಚಿಕನ್ ಪಟ್ಟಿಗಳನ್ನು, ಹೊಯಿಸಿನ್ ಸಾಸ್ ಅಥವಾ ಸೋಯಾ ಸಾಸ್, ಕೆಂಪು ಮೆಣಸಿನ ಸಾಸ್ ಮತ್ತು ಮೆಣಸಿನಕಾಯಿ ವಿನೆಗರ್ ನ್ನು ಒಟ್ಟಿಗೆ ಮಿಶ್ರಣ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ವಿಶಾಲವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಹುರಿದುಕೊಳ್ಳಿ.
  • ಮೆಣಸಿನಕಾಯಿ ಪ್ಲಾಕ್ಸ್ ಮತ್ತು ಸಿಹಿ ಮೆಣಸಿನಕಾಯಿ ಸಾಸ್ ಸೇರಿಸಿ.
  • ಚಿಕನ್ ಪಟ್ಟಿಗಳನ್ನು ಸೇರಿಸಿ, ಕಲಸಿ ಫ್ರೈ ಮಾಡಿ.
  • ಹೆಚ್ಚಿನ ಜ್ವಾಲೆಯಲ್ಲಿಡಿ.
  • ಕೈಯಾಡಿಸಿ ಕ್ಯಾಪ್ಸಿಕಂ ಹುರಿದುಕೊಳ್ಳಿ.
  • ಕಡಲೇಕಾಯಿ ಬೀಜ, ಸ್ಪ್ರಿಂಗ್ ಈರುಳ್ಳಿ ಸೇರಿಸಿ ಬೆರೆಸಿ .
  • ಎಲ್ಲವು ಒಟ್ಟಿಗೆ ಕೂಡಿ ಕೊಂಡಾಗ ಒಲೆಯ ಮೇಲಿಂದ ತೆಗೆಯಿರಿ.
  • ಹೆಚ್ಚು ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA