ಗರಿಗರಿಯಾದ ರೈಸ್ ಚಿಕನ್

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 655
Likes :

Preparation Method

  • ಒಂದು ಪ್ಯಾನ್ಗೆ ಮೂರು ಇಂಚು ನೀರು, ಅಕ್ಕಿ ಹಾಕಿ.
  • ಪ್ಯಾನ್ ಮುಚ್ಚಿ ಬಿಸಿ ಮಾಡಿ.
  • ಕಡಿಮೆ ಜ್ವಾಲೆಯಲ್ಲಿ ನೀರು ಇಂಗುವ ವರೆಗು ಅಕ್ಕಿಯನ್ನು ಬೇಯಿಸಿ. ಅಕ್ಕಿ ಮೃದುವಾಗುತ್ತದೆ.
  • ಒಲೆಯಿಂದ ತೆಗೆದು ರಾತ್ರಿ ಇಡೀ ಬಿಡಿ.
  • ಬೆಳಿಗ್ಗೆ ಹೊತ್ತಿಗೆ ಎಲ್ಲಾ ನೀರು ಹೀರಿಕೊಳ್ಳುತ್ತದೆ. ಅನ್ನವನ್ನು ಕ್ಯೂಬ್ ಆಕಾರದಲ್ಲಿ ಮಾಡಿ.
  • ಬಿದಿರು ಚಿಗುರು ಮತ್ತು ಕೋಳಿಯನ್ನು ಕತ್ತರಿಸಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಅನ್ನದ ಕ್ಯೂಬ್ ಗಳನ್ನು ಹುರಿಯಿರಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ನೀರಿನಲ್ಲಿ ಜೋಳದ ಹಿಟ್ಟು ಮಿಶ್ರಣ ಮಾಡಿ ಪಕ್ಕಕ್ಕಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ ಹುರಿಯಿರಿ.
  •  ಕೋಳಿ ತುಂಡುಗಳು, ಮೆಣಸು ಪುಡಿ ಸೇರಿಸಿ ಐದು ನಿಮಿಷಗಳ ಕಾಲ ಫ್ರೈ ಮಾಡಿ.
  • ಇದಕ್ಕೆ ಸ್ಪ್ರಿಂಗ್ ಈರುಳ್ಳಿ, ಬಿದಿರು ಚಿಗುರು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
  • ಇದಕ್ಕೆ ವಿನೆಗರ್, ಸಕ್ಕರೆ, ಶುಂಠಿ, ಸೋಯಾ ಸಾಸ್, ಟೊಮೆಟೊ ಸಾಸ್, ಕಾರ್ನ್ ಹಿಟ್ಟು ಮಿಶ್ರಣ ಮತ್ತು ಉಪ್ಪು ಸೇರಿಸಿ.
  • ಒಂದು ನಿಮಿಷ ಫ್ರೈ ಮಾಡಿ.
  • ಹುರಿದ ಅನ್ನದ ಕ್ಯೂಬ್ ಗಳನ್ನು ಸೇರಿಸಿ ಬೆರೆಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA