ಚಿಕನ್ ಸಲ್ನ

Spread The Taste
Serves
4
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 1261
Likes :

Preparation Method

  • ಮಧ್ಯಮ ಗಾತ್ರದ ಕೋಳಿ ತುಂಡು ತಗೆದುಕೊಳ್ಳಿ.
  • ಧನಿಯಾ ಪುಡಿ, ಜೀರಿಗೆ ಪುಡಿ, ಮೆಣಸು ಪುಡಿ ಮತ್ತು ಈರುಳ್ಳಿಯನ್ನು ಒಟ್ಟಿಗೆ ರುಬ್ಬಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ದಪ್ಪ ತಳವುಳ್ಳ ಪ್ಯಾನ್ನಲ್ಲಿ ಬಿಸಿ ಮಾಡಿ.
  • ರುಬ್ಬಿದ ಮಸಾಲೆ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
  • ಕೋಳಿಯನ್ನು ಐದು ನಿಮಿಷಗಳ ಕಾಲ ಹುರಿಯಿರಿ.
  • ಸಾಕಾಗುವಷ್ಟು ನೀರು, ಮೆಣಸಿನ ಕಾಯಿ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿರಿ.
  • ತೆಂಗಿನ ಕಾಯಿ ತುರಿದು ಹಾಲು ತೆಗೆದುಕೊಳ್ಳಿ.
  • ತೆಂಗಿನ ಹಾಲು ಹಾಕಿ ಕುದಿಸಿ.
  • ಸಾರು ಗಟ್ಟಿಯಾಗಿ ಕೋಳಿ ಬೆಂದ ಮೇಲೆ, ಒಲೆಯ ಮೇಲಿಂದ ತೆಗೆದು ಪರೋಟ ಜೊತೆ ಬಿಸಿಯಾಗಿ ಬಡಿಸಿ. 
  • ಪರೋಟವನ್ನು ಸಣ್ಣ ತುಂಡು ಮಾಡಿ ಪರೋಟ ಮೇಲೆ ಬಿಸಿ ಸಲ್ನ ಸುರಿಯಿರಿ.
  • ಇದನ್ನು ಐದರಿಂದ ಹತ್ತು ನಿಮಿಷ ಫ್ರೈ ಮಾಡಿ ಬಡಿಸಿ.
  • ಇದೇ ರೀತಿ ಕುರಿ ಮಾಂಸದಿಂದಲೂ ಮಾಡಬಹುದು. 
Engineered By ZITIMA