ಚಿಕನ್ ರೋಗನ್ ಜೋಶ್

Spread The Taste
Serves
4
Preparation Time: 15 ನಿಮಿಷಗಳು
Cooking Time: 30 ನಿಮಿಷಗಳು
Hits   : 1050
Likes :

Preparation Method

  • ಮೊಸರು ಜೊತೆ ಕೋಳಿ ತುಂಡುಗಳನ್ನು ಮ್ಯಾರಿನೇಟ್ ಮಾಡಿ .
  • ಸಣ್ಣದಾಗಿ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮ್ಯಾಟೊ ಹಚ್ಚಿಕೊಳ್ಳಿ .
  • ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ನಲ್ಲಿ  ಬಿಸಿ ಮಾಡಿ.
  • ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಪುಡಿ ಹಾಕಿ ಒಗ್ಗರಣೆ ಮಾಡಿ.
  • ಈರುಳ್ಳಿಯನ್ನು ಕೈಯಾಡಿಸಿ ಹುರಿಯಿರಿ .
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ.
  • ಇದಕ್ಕೆ ಹಸಿರು ಮೆಣಸಿನಕಾಯಿಗಳು, ಟೊಮೆಟೋ ಸೇರಿಸಿ ಚೆನ್ನಾಗಿ ಹುರಿಯಿರಿ.
  • ಮ್ಯಾರಿನೇಟ್ ಮಾಡಿದ ಚಿಕನ್, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ.
  • ಬೇಕಾದಲ್ಲಿ ಬಿಸಿ ನೀರು ಸೇರಿಸಿ.
  • ಕೋಳಿ ಬೆಂದ ನಂತರ ಗ್ಯಾಸ್ ಆರಿಸಿ ಬಡಿಸಿರಿ.   
Engineered By ZITIMA