ಚಿಕನ್ ಈರುಳ್ಳಿ ಮಸಾಲ

Spread The Taste
Serves
8
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 4289
Likes :

Preparation Method

  • ಮೊಸರು ಮತ್ತು ಉಪ್ಪು ಜೊತೆಗೆ ಕೋಳಿಯನ್ನು ಅರ್ಧ ಬೇಯಿಸಿಕೊಳ್ಳಿ.
  • ಸಣ್ಣದಾಗಿ ಸಾಂಬಾರ್ ಈರುಳ್ಳಿ ಹಚ್ಚಿಕೊಳ್ಳಿ.
  • ಸಣ್ಣದಾಗಿ, ಉದ್ದವಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳಿನ ಎಣ್ಣೆ  ಬಿಸಿ ಮಾಡಿ.
  • ಸಾಂಬಾರ್ ಈರುಳ್ಳಿಯನ್ನು ಕೈಯಾಡಿಸಿ ಕಂದು ಮತ್ತು ಗರಿಗರಿಯಾಗುವ ತನಕ ಹುರಿಯಿರಿ .
  • ಇದು ತಣ್ಣಗಾದ ಮೇಲೆ ರುಬ್ಬಿಕೊಳ್ಳಿ.
  • ಹಸಿಮೆಣಸಿನಕಾಯಿಯನ್ನು ಜಜ್ಜಿ ಕೊಳ್ಳಿ.
  •  ಉಳಿದ ಇಧಯಂ ಎಳ್ಳೆಣ್ಣೆಯನ್ನು ದಪ್ಪ ತಳವುಳ್ಳ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಟೊಮ್ಯಾಟೊ ಹುರಿಯಿರಿ.
  • ಕರಿಬೇವು, ಅರಿಶಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಬೀಜದ ಪುಡಿ, ಮೆಣಸಿನಕಾಯಿ ಪುಡಿ, ಮೆಣಸು ಪುಡಿ ಮತ್ತು ಹುರಿದ ಸೊಂಪು ಪುಡಿ ಸೇರಿಸಿ.
  • ಎರಡು ನಿಮಿಷ ಫ್ರೈ ಮಾಡಿ.
  • ರುಬ್ಬಿದ ಈರುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ.
  • ಸ್ಟಾಕ್ ನೊಂದಿಗೆ  ಬೇಯಿಸಿದ ಕೋಳಿ ಯನ್ನು ಇದಕ್ಕೆ ಹಾಕಿ ಕುದಿಸಿ.
  • ಮಸಾಲಾ ಪದರ ಕೋಳಿಗೆ ಅಂಟುವ ವರೆಗೆ ಬೇಯಿಸಿ.
  • ಗ್ಯಾಸ್ ಆರಿಸಿ ಬಡಿಸಿರಿ.
Engineered By ZITIMA