ಚಿಕನ್ ಡೊಪಿಯಾಝ

Spread The Taste
Serves
6
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 605
Likes :

Preparation Method

  • ಉಪ್ಪು, ನಿಂಬೆ ರಸ ಸೇರಿಸಿ ಕೋಳಿಯನ್ನು ಇಪ್ಪತ್ತು ನಿಮಿಷ ಮ್ಯಾರಿನೇಟ್ ಮಾಡಿ ಫ್ರಿಡ್ಜ್ ನಲ್ಲಿಡಿ.
  • ಸಣ್ಣದಾಗಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಚ್ಚಿಕೊಳ್ಳಿ.  
  • ಸಣ್ಣದಾಗಿ ಸಾಂಬಾರ್ (ಕಿರು)ಈರುಳ್ಳಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿಯನ್ನು ಕೈಯಾಡಿಸಿ ಹುರಿಯಿರಿ.
  • ಇದನ್ನು ಒಲೆಯಿಂದ ತೆಗೆದು ನುಣ್ಣಗೆ ರುಬ್ಬಿಕೊಳ್ಳಿ.
  • ರುಬ್ಬಿದ ಮಸಾಲೆಯನ್ನು ಮೊಸರು ಜೊತೆಗೆ ಮಿಕ್ಸ್ ಮಾಡಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು  ಮತ್ತೊಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ದಾಲ್ಚಿನ್ನಿ, ಲವಂಗ, ಮೆಣಸು ಸೇರಿಸಿ ಹುರಿಯಿರಿ.
  • ಇದಕ್ಕೆ ಮೊಸರು-ಮಿಶ್ರಣವನ್ನು ಸುರಿಯಿರಿ.
  • ಇದಕ್ಕೆ ಅರಿಶಿನ ಪುಡಿ, ಸಕ್ಕರೆ, ಧನಿಯಾ ಪುಡಿ ಹಾಕಿ, ಎರಡು ನಿಮಿಷ ಹುರಿಯಿರಿ.
  • ಮ್ಯಾರಿನೇಟ್ ಮಾಡಿದ ಚಿಕನ್, ಅಗತ್ಯವಾದಷ್ಟು ಬಿಸಿ ನೀರು ಹಾಕಿ ಬೇಯಿಸಿ. 
  • ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಇನ್ನೊಂದು ಚಿಕ್ಕ ಪ್ಯಾನ್ನಲ್ಲಿ ಬಿಸಿ ಮಾಡಿ, ಕತ್ತರಿಸಿದ ಈರುಳ್ಳಿ, ಗರಂ ಮಸಾಲ ಸೇರಿಸಿ, ಮಸಾಲ ಕಂದು ಕೆಂಪುಗೆ ಬರುವ ವರೆಗೆ  ಹುರಿಯಿರಿ.
  • ಈ ಹುರಿದ ಮಸಾಲೆ, ಕತ್ತರಿಸಿದ ಟೊಮ್ಯಾಟೊ, ಕೊತ್ತುಂಬರಿ ಸೊಪ್ಪು, ಕೋಳಿ ಮಸಾಲಾ ಸೇರಿಸಿ ಚೆನ್ನಾಗಿ ಬೆರೆಸಿ.
  • ಗ್ಯಾಸ್ ಆರಿಸಿ ಬಡಿಸಿರಿ.
Engineered By ZITIMA