ಮಟನ್ ಬಿರಿಯಾನಿ

Spread The Taste
Serves
5
Preparation Time: 45 ನಿಮಿಷಗಳು
Cooking Time: 30 ನಿಮಿಷಗಳು
Hits   : 1372
Likes :

Preparation Method

  • ಮಟನನ್ನು ಕುಕ್ಕರ್ನಲ್ಲಿ ಉಪ್ಪು ಮತ್ತು ಅರಿಶಿನ ಹಾಕಿ ಮೆತ್ತಗೆ ಆಗುವವರೆಗೆ ಬೇಯಿಸಿ 
  • ಅಕ್ಕಿಯನ್ನು ಹತ್ತು ನಿಮಿಷಗಳವರೆಗೆ ನೀರಲ್ಲಿ ನೆನೆಯಿಟ್ಟು ಬಸಿದಿಡಿ 
  • ಈರುಳ್ಳಿಯನ್ನು ಉದ್ದುದ್ದಾಗಿ ಹೆಚ್ಚಿಟ್ಟುಕೊಳ್ಳಿ 
  • ಮೆಣಸಿನಕಾಯಿಯನ್ನು ಸಹ ಉದ್ದುದ್ದಾಗಿ ಹೆಚ್ಚಿಟ್ಟುಕೊಳ್ಳಿ
  • ಟೊಮೇಟೊವನ್ನು 6 ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ
  • ಕುಕ್ಕರ್ನಲ್ಲಿ ಎಳ್ಳೆಣ್ಣೆಯನ್ನು ಹಾಕಿ ಬಿಸಿ ಮಾಡಿ 
  • ಈಗ ಇದರಲ್ಲಿ ದಾಲ್ಚಿನಿ, ಲವಂಗ, ಏಲಕ್ಕಿ ಮತ್ತು ಲವಂಗದ ಎಲೆಯನ್ನು ಹಾಕಿ ಹುರಿಯಿರಿ 
  • ಈರುಳ್ಳಿ, ಮೆಣಸಿನಕಾಯಿ ಸೇರಿಸಿ ಹುರಿದುಕೊಳ್ಳಿ 
  • ಇದರ ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ 
  • ಈಗ ಇದರಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ,ಖಾರದ ಪುಡಿ ಮತ್ತು ಟೊಮ್ಯಾಟೊವನ್ನು ಸೇರಿಸಿ 
  • ಮಟನನ್ನು ಸೇರಿಸಿ 5 ನಿಮಿಷಗಳವರೆಗೆ ಹುರಿಯಿರಿ 
  • ತೆಂಗಿನ ಹಾಲು, ಉಪ್ಪು ಅರಿಶಿನ ಸೇರಿಸಿ 
  • ಒಂದು ಕುದಿ ಬಂಡ ಮೇಲೆ ಅಕ್ಕಿ ಹಾಕಿ ಚೆನ್ನಾಗಿ ಸೇರಿಸಿ 
  • ಕುಕ್ಕರಿನ ಮುಚ್ಚಳವನ್ನು ಹಾಕಿ ಅಕ್ಕಿ ಪೂರ್ತಿಯಾಗಿ ಬೇಯುವವರೆಗೆ  koogsi

Choose Your Favorite Biryani Recipes

  • ಅಣಬೆ ಬಿರಿಯಾನಿ

    View Recipe
  • ತರಕಾರಿ ಬಿರಿಯಾನಿ

    View Recipe
  • ಪನೀರ್ ಬಿರಿಯಾನಿ

    View Recipe
  • ಹೂಕೋಸು ಬೆಣ್ಣೆ ಬೀನ್ಸ್ ಬಿರಿಯಾನಿ

    View Recipe
  • ಸೋಯಾ ಬಿರಿಯಾನಿ

    View Recipe
Engineered By ZITIMA