ಮೊಟ್ಟೆ ಬಿರಿಯಾನಿ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 2517
Likes :

Preparation Method

  • ಮೊಟ್ಟೆಯನ್ನು ಕುಡಿಸಿ ಅದರ ಸಿಪ್ಪೆ ತೆಗೆದು ಅದನ್ನು ತುಂಡುಗಳಾಗಿ ಹೆಚ್ಚುಕೊಳ್ಳಿ 
  • ಈರುಳ್ಳಿ ಮತ್ತು ಟೊಮ್ಯಾಟೊವನ್ನು ಉದ್ದುದ್ದಾಗಿ ಹೆಚ್ಚಿಟ್ಟುಕೊಳ್ಳಿ
  • ಹಸಿ ಮೆಣಸಿನಕಾಯಿಯನ್ನು ಉದ್ದುದ್ದಾಗಿ ಹೆಚ್ಚಿಟ್ಟುಕೊಳ್ಳಿ
  • ದಪ್ಪದಾಗಿ ತಳ ಈರುವ ಪಾತ್ರೆಯಲ್ಲಿ ಎಳ್ಳೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ
  •  ಈಗ ಇದರಲ್ಲಿ ದಾಲ್ಚಿನಿ, ಏಲಕ್ಕಿ, ಲವಂಗವನ್ನು ಹಾಕಿ ಬಾಡಿಸಿ 
  • ನಂತರ ಈರುಳ್ಳಿ, ಟೊಮೇಟೊ,ಹಸಿ ಮೆಣಸಿನಕಾಯಿ,ಪುದೀನಾ ಸೇರಿಸಿ ಹುರಿಯಿರಿ
  • ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿಯನ್ನು ಸೇರಿಸಿ ಎರಡು ನಿಮಿಷಗಳವರೆಗೆ ಹುರಿಯಿರಿ
  • ಈಗ ಈ ಮಿಶ್ರಣದಲ್ಲಿ ಎರಡು ಕಪ್ಪು ನೀರು, ತೆಂಗಿನ ಹಾಲು, ಸೇರಿಸಿ ಕುದಿಸಿ
  • ಉಪ್ಪು ಮತ್ತು ಅಕ್ಕಿಯನ್ನು ಸೇರಿಸಿ ಮುಚ್ಚಿಡಿ
  • ಒಲೆಯ ಉರಿಯನ್ನು ಸಣ್ಣಗಿರಿಸಿ 15-20 ನಿಮಿಷಗಳವರೆಗೆ ಮುಚ್ಚಿಡಿ
  • ಹೆಚ್ಚಿಟ್ಟ ಮೊಟ್ಟೆಟಿಯನ್ನು ಸೇರಿಸಿ
  • ಚೆನ್ನಾಗಿ ಎಚ್ಚರಿಕೆಯಿಂದ ಕೈ ಆಡಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ.
 
 

You Might Also Like

Choose Your Favorite Biryani Recipes

  • ಅಣಬೆ ಬಿರಿಯಾನಿ

    View Recipe
  • ತರಕಾರಿ ಬಿರಿಯಾನಿ

    View Recipe
  • ಪನೀರ್ ಬಿರಿಯಾನಿ

    View Recipe
  • ಹೂಕೋಸು ಬೆಣ್ಣೆ ಬೀನ್ಸ್ ಬಿರಿಯಾನಿ

    View Recipe
  • ಸೋಯಾ ಬಿರಿಯಾನಿ

    View Recipe
Engineered By ZITIMA