ಥಂಡಾಯಿ

Spread The Taste
Serves
5
Preparation Time: 20 ನಿಮಿಷಗಳು
Cooking Time: 25nimishagalu
Hits   : 767
Likes :

Preparation Method

  • ಹಾಲನ್ನು ಚೆನ್ನಾಗಿ ಕುದಿಸಿ
  • ಗುಲಾಬಿ ಹೂವಿನ ದಳಗಳು, ದಾಲ್ಚಿನಿ, ಮೆಣಸು ಮತ್ತು ಏಲಕ್ಕಿ ಪುಡಿಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ 
  • ಕುಂಬಳ ಕಾಯಿ ಬೀಜ, ಪಿಸ್ತಾ , ಗೋಡಂಬಿ, ಗಸಗಸೆ ಕಾಳು, ಬಾದಾಮಿ ಯಲ್ಲವನ್ನು ನೆನೆ ಇಟ್ಟು, ಇದನ್ನು ಹಾಲಿನೊಂದಿಗೆ ಸಣ್ಣಗಾಗಿ ರುಬ್ಬಿಕೊಳ್ಳಿ
  • ಕುತ್ತಿತ್ತು ಕೊಂಡ ಪುಡಿಯನ್ನು, ರುಬ್ಬಿಟ್ಟುಕೊಂಡ ಬಾದಾಮಿನ ಮಿಶ್ರಣವನ್ನು ಮತ್ತು ಕೇಸರಿಯನ್ನು  ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ 
  •   ಮಿಶ್ರಣದೊಂದಿಗೆ ಬೆರೆಸಿದ ಹಾಲನ್ನು ಒಲೆಯ ಮೇಲಿರಿಸಿ 5 ನಿಮಿಷಗಳವರೆಗೆ ಕುದಿಸಿ ನಂತರ ಕೆಳಗಿಳಿಸಿ 
  • ತಯಾರಾದ ಹಾಲನ್ನು ತಂಪಾಗಿಸಿ ಸರ್ವ್ ಮಾಡಿ. 

You Might Also Like

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA