ಜಲ ಜೀರಾ

Spread The Taste
Serves
3
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 909
Likes :

Preparation Method

  • ಜೀರಿಗೆ,ಪುದೀನಾ,ಒಣ ಮಾವಿನಕಾಯಿ ಪುಡಿ,ಮೆಂತೆ, ಇಂಗು,ಮೆಣಸಿನ ಪುಡಿ,ಚಾಟ್ ಮಸಾಲಾ ಪುಡಿ,ಹುಣಸೆ,ಕಪ್ಪು ಇವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ನೀರಿನ ಜೊತೆಯಲ್ಲಿ ರುಬ್ಬಿಕೊಳ್ಳಿ
  • ಈ ಮಿಶ್ರಣವನ್ನೀಗ ಶೋಧಿಸಿ 
  • ಇದರಲ್ಲಿ 3 ಕಪ್ಪು ನೀರನ್ನು ಬೆರೆಸಿ ಫೈಡ್ಜ್ನಲ್ಲಿರಿಸಿ ತಂಪಾಗಾಗಿಸಿ
  • ತಯಾರಾದ  ಜಲ ಜೀರದಲ್ಲಿ ಬುಂದಿ ಕಾಳು ಮತ್ತು ಚಾಟ್ ಮಸಾಲಾ ಪುಡಿ ಹಾಕಿ ಅಲಂಕರಿಸಿ 
  • ತಂಪಾದ ಫನ್ನಿಯವನ್ನು ಈಗ ಸರ್ವ್ ಮಾಡಿ.

 

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA